1. Sankashtahara Chaturthi Pooja / ಸಂಕಷ್ಟ ಹರ ಚತುರ್ಥಿ ಪೂಜೆ
According to Hindu calendar, every Krishna paksha or the fourth day after full moon, this pooja is performed.
ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಕೃಷ್ಣಪಕ್ಷ ಅಥವ ಹುಣ್ಣಿಮೆಯ ನಂತರ ಬರುವ ನಾಲ್ಕನೇ ದಿನ ಇದನ್ನು ಆಚರಿಸುತ್ತಾರೆ.
2. Satyanarayana Pooja / ಪ್ರತಿ ಹುಣ್ಣಿಮೆ ಸತ್ಯನಾರಾಯಣ ಪೂಜಾ
Every month on full moon day, Satyanarayana pooja is performed.
ಪ್ರತಿ ತಿಂಗಳ ಹುಣ್ಣಿಮೆ ಸತ್ಯನಾರಾಯಣ ಪೂಜೆ ನಡೆಸುತ್ತಾರೆ.