Temple Notices - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sri Chandramouleeshwara Devastana - Udupi  >  Notices and Updates
  • Mahashatha Rudrabhishekha / ಮಹಾಶಥ ರುದ್ರಾಭಿಷೇಖ

    Reading and chanting of Namaka & Chamaka by 10 people for 10 times will destroy all the iniquity and evil actions and experience happiness and pleasure as per Upanishad and Smruthishastra. Apart from Panchamrutha, other holy items viz. gandhodaka, pushpodaka, suvarnodaka, rudrakshodaka, bhasmodaka, bilvodaka, durvodaka and tender coconut water are also offered during anointment to please God Shiva. After anointment, the God will be decorated and specially worshipped with Ashtothara Shathanaamavali. The main puja is concluded after performing all the holy rituals such as Incense-lamping-offering-mahamangalarathi-pradakshine & namaskara. ನಮಕವನ್ನೂ ಚಮಕವನ್ನೂ ಹತ್ತು ಜನರು ಹತ್ತು ಬಾರಿ ಪಾರಾಯಣ ಮಾಡುತ್ತ, (10*10=100) ಶತರುದ್ರಾಭಿಷೇಕ ಮಾಡುವುದರಿಂದ ಪಾತಕಗಳೂ, ಉಪಪಾತಕಗಳೂ ನಾಶವಾಗಿ, ಆನಂದವನ್ನು ಅನುಭವಿಸುವರು ಎಂದು ಉಪನಿಷತ್ತುಗಳೂ, ಸ್ಮೃತಿಶಾಸ್ತ್ರಗಳೂ ಘೋಷಿಸಿವೆ. ಈ ಅಭಿಷೇಕದ ಸಂದರ್ಭದಲ್ಲಿ ಶಿವನ ಪ್ರೀತ್ಯರ್ಥವಾಗಿ ಪಂಚಾಮೃತದ ಜೊತೆಗೆ ಗಂಧೋದಕ, ಪುಷ್ಪೋದಕ, ಸುವರ್ಣೋದಕ, ರುದ್ರಾಕ್ಷೋದಕ, ಭಸ್ಮೋದಕ, ಬಿಲ್ವೋದಕ ದೂರ್ವೋದಕ ಹಾಗೂ ಎಳನೀರಿನ ಅಭಿಷೇಕವನ್ನು ನೆರವೇರಿಸಲಾಗುತ್ತದೆ. ಅಭಿಷೇಕದ ನಂತರ ಅಲಂಕಾರವನ್ನು ಮಾಡಿ ಅಷ್ಟೋತ್ತರಶತ ನಾಮಾವಳಿಗಳಿಂದ ವಿಶೇಷವಾಗಿ ಅರ್ಚನೆ ಮಾಡಲಾಗುತ್ತದೆ. ಧೂಪ-ದೀಪ-ನೈವೇದ್ಯ-ಮಹಾಮಂಗಳಾರತಿ-ಪ್ರದಕ್ಷಿಣೆ-ನಮಸ್ಕಾರ ಸೇವೆಗಳನ್ನು ನೆರವೇರಿಸಿ ಪೂಜೆಯನ್ನು ಸಮಾಪ್ತಿಗೊಳಿಸಲಾಗುತ್ತದೆ.

You don't have permission to register