Temple Notices - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • ಶುಕ್ರವಾರ ಉತ್ಸವ (ಸಂಕ್ರಾಂತಿ ಉತ್ಸವ) / Shukravara Utsava (Sankranthi Uthsava) :

    -

    ರಾತ್ರಿ ಹೊರ ಸುತ್ತಿನಲ್ಲಿ ಪುಷ್ಪ ರಥೋತ್ಸವ, ಪಂಚವಾದ್ಯ. ಈ ಅವಧಿಯೊಳಗೆ ಬರುವ 24 ಶುಕ್ರವಾರಗಳಲ್ಲಿ ಶುಕ್ರವಾರ ಉತ್ಸವ. ರಾತ್ರಿ ಬಲಿಯ ಬಳಿಕ ಪುಷ್ಪ ರಥೋತ್ಸವ ರಥವೇರುವ ಮುನ್ನ ರಥಕ್ಕೆ ಕಾಯಿ ಒಡೆದು ಆರತಿ ಬೆಳಗುವುದು. ಒಂದು ಸುತ್ತು ಉತ್ಸವ. ರಥವಿಳಿದ ಬಳಿಕ ಓಲಗ ಮಂಟಪದಲ್ಲಿ ಆರತಿ, ಅಷ್ಟಾವಧಾನ ಸೇವೆ, ನೈವೇಧ್ಯ ಅರ್ಪಣೆ. ಬಳಿಕ ಪಾಲಕಿಯಲ್ಲಿ ಒಂದು ಸುತ್ತು ಉತ್ಸವ ಈಗ ಕ್ಷೇತ್ರಪಾಲನಿಗೆ ಕಾಯಿ ನೈವೇದ್ಯ. ಉತ್ಸವಮೂರ್ತಿ ಒಳ ಪ್ರಾಂಗಣ ಪ್ರವೇಶಿಸಿ ಮಂಗಳಾರತಿ, ಪ್ರಸಾದ ವಿತರಣೆ. ಬಲಿ ಹರಣ ಸಮಯದಲ್ಲಿ ಒಳಪ್ರಾಂಗಣದಲ್ಲಿ ಎರಡು ಸುತ್ತು ಮಾತು ಬಲಿಪೀಠ, ಹೊರ ಪ್ರಾಂಗಣ, ಕ್ಷೇತ್ರಪಾಲನಲ್ಲಿ ಒಂದು ಸುತ್ತು ಹೀಗೆ ಐದು ಸುತ್ತು ಬರುವುದಿದೆ. Pushpa rathothsava, Pancha Vadhya, Shukrava Uthsava is held on 24 Fridays during this period. At night Bali is followed by Pushpa Rathothsava.

You don't have permission to register