Temple Notices - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • ಶ್ರೀ ದೇವರ ಪ್ರತಿಷ್ಠಾ ವರ್ಧಂತಿ / Prathishta vardhanthi of deity :

    -

    ಅಷ್ಟಬಂಧ ಹಾಕಿ ದೇವರನ್ನು ಪ್ರತಿಷ್ಠಾಪಿಸಿದ ದಿನ ಚೈತ್ರ ಶುದ್ಧ ನವಮಿ. ಈ ಬಾರಿ ಅಷ್ಠಬಂಧ ಸಹಿತ ಪುನರ್ ಪ್ರತಿಷ್ಠೆ ಆದ ಬಳಿಕ ಚೈತ್ರ ಶುದ್ಧ ದಶಮಿ ದಿನ ಆಚರಿಸಲ್ಪಡುತ್ತಿದೆ. ಮಧ್ಯಾಹ್ನ ಹರಿವಾಣ ನೈವೇಧ್ಯ, ಸಂಜೆ ವಸಂತ ಕಡಲೆ - ಹೆಸರು ಕೋಸಂಬರಿ, ಪಾನಕ ನೈವೇಧ್ಯ ನಡೆಯುವುದು. This day on Chaithra Shuddha Navami is the day on which deity is installed and adored at the temple. There will be celebration held at the temple with the presence of large number of devotees followed by Harivana Naivedhya in the afternoon.

You don't have permission to register