Temple Notices - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • ಗಣೇಶ ಚತುರ್ಥಿ / Ganesha Chaturthi :

    -

    ಭಾದ್ರಪದ ಶುಕ್ಲ ಚೌತಿ ದಿನ ಗಣಹೋಮ, ಗಣಪತಿ ಮಣ್ಣು ತಂದವರಿಗೆ ಗೌರವ, ಕೆರೆಪೂಜೆ, ವಿಸರ್ಜನೆ, ಕಂಬದ ಗಣಪತಿ, ದಶಭುಜ ಗಣಪತಿಗೆ ವಿಶೇಷ ಪೂಜೆ. ಸಾರ್ವಜನಿಕ ಗಣೇಶೋತ್ಸವವು ಸಾರ್ವಜನಿಕ ಸಮಿತಿಯಿಂದ ದೇವಸ್ಥಾನದ ಆವರಣದಲ್ಲಿ ಕಳೆದಮೂವತ್ತು ವರ್ಷಗಳಿಂದ ನಡೆಯುತ್ತಿದೆ. On this day of Bhadrapadha Shukla, special poojas and sevas are offerd to Lord Ganesha by the devotees. Sarvajanika Ganeshothsava is held at the temple premises.

You don't have permission to register