ಸಿಂಹ ಮಾಸದ 32 ದಿನವೂ ರಾತ್ರಿ ವಿಶೇಷ ಸೋಣೆ ಆರತಿ ಸೇವೆ ಸಲ್ಲಿಸಲ್ಪಡುವುದು. ಏಕಾರತಿ, ಪಂಚಾರತಿ, ತೇರಾರತಿ, ಹಲಗೆ ಆರತಿ, ನಾಗರತಿ, ಎಂದು 16 ಆರತಿ ಬೆಳಗುತ್ತಾರೆ. ನಿತ್ಯ ಪನಿವಾರ ವಿತರಿಸಲಾಗುತ್ತದೆ.
Special Sone Arathi's are offred on 32 days of Simha Maasa. Ekarathi, Pancharathi, Terarathi, Halage Arathi, Nagarathi are among the 16 types of Arathis offered to the deity. Daily panivara's are distributed.