Temple Notices - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • ನವರಾತ್ರಿ - ಆಶ್ವಯುಜ ಮಾಸ / Navarathri - Ashvayuja Maasa :

    -

    ಆಶ್ವಯುಜ ಶುಕ್ಲ ಪ್ರತಿಪದೆ : ಪುಣ್ಯಾಹ ವಾಚನ, ನಾಂದಿ, ಘಟ ಸ್ಥಾಪನೆ, ಹೋಮ, ವಿಶೇಷ ಕಲ್ಪೋಕ್ತ ಪೂಜೆ. ಒಂಭತ್ತು ದಿನ ಚಂಡಿಕಾ ಪಾರಾಯಣ. ಆಶ್ವಯುಜ ಶುಕ್ಲ ಪಂಚಮಿಯಿಂದ ಲಲಿತಾ ವೃತಾರಂಭ. ಮೂಲಾ ನಕ್ಷತ್ರದಿಂದ ಪ್ರತಿ ದಿನ ಕಲ್ಪೋಕ್ತ ಪೂಜೆ, ಏಕೋತ್ತರ ವೃದ್ಧಿ ಪ್ರಕಾರ ಸುವಾಸಿನಿ ಪೂಜೆ. ಆಶ್ವಯುಜ ಶುಕ್ಲ ಅಷ್ಟಮಿ ದಿನ ದುರ್ಗಾಷ್ಟಮಿ. ದುರ್ಗಾಹೋಮ. ಮಹಾನವಮಿಯಂದು ಚಂಡಿಕಾಯಾಗ, ಸುವಾಸಿನಿ ಪೂಜೆ, ಬಯನ, ರಾತ್ರಿ ಪುಷ್ಪ ರಥೋತ್ಸವ, ಕಿರಿರಂಗ ಪೂಜೆ. ನವರಾತ್ರಿ ಪ್ರಯುಕ್ತ ರಾತ್ರಿ ಅರ್ಚಕರಿಗೆ, ಉಪಾದಿವಂತರಿಗೆ, ಸುವಾಸಿನಿಯರಿಗೆ ರಾತ್ರಿ ಊಟ, ದಕ್ಷಿಣೆ ನೀಡುವ ಪದ್ಧತಿವಿದ್ದಿತ್ತು. ಹುಟ್ಟಿನವರು, ಕಟ್ಟಿನವರಿಗೆ, ಪಂಚವಾದ್ಯದವರಿಗೆ ಪ್ರಸಾದ ತೋಡಿಕೊಡುವ ರಿವಾಜು ಇದ್ದಿತ್ತು. ಸಾರ್ವಜನಿಕ ಶಾರದೋತ್ಸವ ಸಮಿತಿಯ ನೆರವಿನಿಂದ ವೈಭವದ ಶಾರದೋತ್ಸವ. ದೇವಸ್ಥಾನದ ಆವರಣದಲ್ಲಿ ಕಳೆದ 30 ವರ್ಷಗಳಿಂದ ಆಚರಿಸಲ್ಪಡುತ್ತಿದೆ. Ashvajuja Shukla Prathipade : Punyah Vachana, Ghata Sthapana, Homa, Vishesha Kalpoktha Pooja, Chandika Parayana for 9 days, Lallitha Vratha begins from Ashvayuja Shukla Panchami, Daily Kalpoktha Pooja from the day of Moola Nakshathra, Suvasini Pooja, Durgashtami on Ashvayuja Shukla Ashtami day, Durgahoma, Chandikayaga on Mahanavami, Bayana, Pushpa Rathothsava at night,Kiriranga Pooja. On account of Navarathri, meals are served for archakas, Upadivantha's with Dakshina's. Sharadhosthsava is held with the co-operation of public.

You don't have permission to register