ದೇವಸ್ಥಾನವು ಬೆಳಿಗ್ಗೆ 6:00 ರಿಂದ ಮದ್ಯಾಹ್ನ 1:00 ರವರೆಗೆ ಹಾಗೂ ಸಾಯಂಕಾಲ 5:00 ರಿಂದ ರಾತ್ರಿ 9:00 ರವರೆಗೆ ತೆರೆದಿರುವುದು. ಜಾತ್ರೆ ಹಾಗು ವಿಶೇಷ ದಿನಗಳಂದು ಈ ಸಮಯದಲ್ಲಿ ವೆತ್ಯಯ ಆಗಬಹುದು.
Temple remains open from 6:00 AM in the morning up to 01:00 PM in the afternoon and from 5:00 PM in the evening till 09:00 PM at night. On special days, timings may vary.