Temple Notices - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sri Gangadhareshwara Swamy Temple - Shivagange  >  Notices and Updates
  • ತಲುಪುವುದು ಹೇಗೆ / How to reach

    ದೇವಸ್ಥಾನದಿಂದ ಬಸ್ ನಿಲ್ದಾಣವು ಹತ್ತಿರದಲ್ಲಿಯೇ ಇದೆ. ದಾವಸ್ ಪೇಟೆ ಬಸ್ ನಿಲ್ದಾಣವು ಸುಮಾರು 6ಕಿಮೀ ದೂರದಲ್ಲಿದೆ. ತುಮಕೂರು ಬಸ್ ನಿಲ್ದಾಣವು ಸುಮಾರು 20ಕಿಮೀ ಹಾಗೂ ಬೆಂಗಳೂರು ಬಸ್ ನಿಲ್ದಾಣವು ಸುಮಾರು 50 ಕಿಮೀ ಇದ್ದು ದೂರ ಪ್ರದೇಶದಿಂದ ಬರುವ ಭಕ್ತಾದಿಗಳು ಈ ಸಾರಿಗೆ ಸೌಲಭ್ಯವನ್ನು ಪಡೆಯಬಹುದು. ದೇವಸ್ಥಾನಕ್ಕೆ ದಾಬಸ್ ಪೇಟೆ ರೈಲ್ವೆ ನಿಲ್ದಾಣ ಹೀರೆಹಳ್ಳಿ ರೈಲ್ವೆ ನಿಲ್ದಾಣ ಹಾಗೂ ಕ್ಯಾತ್ಸಂದ್ರ ರೈಲ್ವೆ ನಿಲ್ದಾಣವು ಹತ್ತಿರದಲ್ಲಿದೆ. Shivagange bus stop is located at a walkable distance from the temple. Dabuspet bus stop is located at about 6 kms from the temple. Tumkur and Bangalore main bus stands are located at about 20 kms and 50 Kms from the temple respectively. Dabuspet railway station, Herehalli railway station and Kyathasandra railway stations are nearest to the temple to travel near places with passenger trains and few express trains.

You don't have permission to register