Temple Notices - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sri Gurupadaswamy Sevashrama  >  Notices and Updates
  • ಸಹಾಯ-ಸಹಯೋಗ ಕೋರಿಕೆ

    *ಮೂಲ ಮಠದ ಜೀರ್ಣೋದ್ಧಾರ ಕಾರ್ಯಕ್ಕೆ ತನು-ಮನ-ಧನದ ನೆರವು *ಶಾಲಾ ಕೊಠಡಿಗಳು, ಸಭಾಂಗಣ, ಗ್ರಂಥಾಲಯ, ವಸತಿ ನಿಲಯ, ಅಡುಗೆ ಮನೆ, ಊಟದ ಮನೆ ಮೊದಲಾದ ಕಟ್ಟಡಗಳ ನಿರ್ಮಾಣಕ್ಕೆ ದಾನ *ಒಂದು ಮಗುವಿನ ವಿದ್ಯಾಭ್ಯಾಸದ ಖರ್ಚು ವೆಚ್ಚಭರಿಸುವ ಸೇವೆ *ಪುಸ್ತಕ ಪ್ರಕಟಣೆಯ ಗ್ರಂಥದಾನ ಯೋಜನೆಯಲ್ಲಿ ಭಾಗಿಗಳಾಗಬಹುದು. *ಪ್ರಕಟಿತ ಗ್ರಂಥಗಳನ್ನು ಹಂಚುವ ಯೋಜನೆಗೆ ಸಹಕಾರ ನೀಡಬಹುದು. *ಗ್ರಂಥಾಲಯಕ್ಕೆ ಪುಸ್ತಕ ದಾನ ನೀಡಬಹುದು. *ವಿದ್ಯಾರ್ಥಿಗಳ ನಿರಂತರ ಅನ್ನದಾಸೋಹಕ್ಕೆ ಅನ್ನ ನಿಧಿ ಶಾಶ್ವತ ಯೋಜನೆಗೆ ಸಹಾಯ. *ಕರ್ತೃಗದ್ದಿಗೆಯ ವಿವಿಧ ಪೂಜಾಸೇವೆಗಳಲ್ಲಿ ಭಾಗವಹಿಸುವುದು. *1001ರೂಗಳ ದೇಣಿಗೆ ನೀಡುವುದರ ಮೂಲಕ ಕರ್ತೃಗದ್ದಿಗೆಯ ನಿತ್ಯ ರುದ್ರಾಭಿಷೇಕ ಪೂಜಾ ಸೇವೆಯಲ್ಲಿ ಭಾಗವಹಿಸುವುದು.

You don't have permission to register