Temple Notices - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt
Home  >  Temples  >  Sri Raghavendra Swamy Mutt-Jayanagar  >  Notices and Updates</span
  • Dhanur Masa Puja / ಧನುರ್ಮಾಸ ಪೂಜೆ

    As instructed by Sri Sri Subudhendra Tirtharu, pontiff of Sri Raghavendra Swamy Mutt, Mantralayam, Dhanur Masa Special Pujas has been initiated from 17.12.2021 to 14.01.2022 at Nanjangud Sri Raghavendra Swamy Mutt, Jayanagar, Fifth Block, Bengaluru. Those willing to partake in this program can book sevas on PurePrayer App. ಶ್ರೀ ಶ್ರೀಪಾದಂಗಳವರ ಆಜ್ಞಾಮೇರೆಗೆ ಶ್ರೀ ಪ್ಲವನಾಮ ಸಂವತ್ಸರ ಮಾರ್ಗಶಿರಮಾಸ ಶುಕ್ಲಪಕ್ಷದ ಚತುರ್ದಶಿ ದಿನಾಂಕ 17.12.2021 ಶುಕ್ರವಾರದಿಂದ ಪುಷ್ಯಮಾಸ ಶುಕ್ಲಪಕ್ಷದ ದ್ವಾದಶಿ ದಿನಾಂಕ 14.01.2022 ಶುಕ್ರವಾರದವರೆಗೆ ಶ್ರೀ ಮಠದಲ್ಲಿ ಧನುರ್ಮಾಸ ಪೂಜೆಯನ್ನು ಏರ್ಪಡಿಸಲಾಗಿದೆ. ಭಗವದ್ಭಕ್ತರು ಈ ಪೂಜೆಯಲ್ಲಿ ಭಾಗವಹಿಸಿ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗುವುದು. ಧನುರ್ಮಾಸದ ವಿಶೇಷ ಸೇವೆಗಳನ್ನು ಪ್ಯೂರ್‌ಪ್ರೇಯರ್ ಆಪ್‌ನಲ್ಲಿ ಬುಕ್ ಮಾಡಿ.

You don't have permission to register

Enquiry

[contact-form-7 404 "Not Found"]