Temple Notices - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt
Home  >  Temples  >  Sri Raghavendra Swamy Mutt-Jayanagar  >  Notices and Updates</span
  • Aradhana Pancharatrotsav / ಆರಾಧನಾ ಪಂಚರಾತ್ರೋತ್ಸವ

    ಪಂಚರಾತ್ರೋತ್ಸವ ವಿಶೇಷ ಸೇವೆ: ₹ 1,00,000.00 (ಸೇವಾಕರ್ತರಿಗೆ ರಾಯರ ಚಿತ್ರವಿರುವ ಸ್ಮರಣಿಕೆ, ಸ್ವರ್ಣಲೇಪಿತ ಪದಕ, ಬೆಳ್ಳಿ ತುಳಸೀಮಾಲೆ, ಶೇಷವಸ್ತ್ರದೊಂದಿಗೆ ಮಂತ್ರಾಲಯ ಯಾತ್ರೆಯನ್ನು ಮಾಡಿಸಲಾಗುವುದು.) ಮಧ್ಯಾರಾಧನೆ ವಿಶೇಷ ಸೇವೆ(ಪ್ರಸಾದಸೇವೆ ಸಹಿತ): ₹ 75,000.00 (ಸೇವಾಕರ್ತರಿಗೆ ರಾಯರ ಚಿತ್ರವಿರುವ ಸ್ಮರಣಿಕೆ, ಸ್ವರ್ಣಲೇಪಿತ ಪದಕ, ಬೆಳ್ಳಿ ತುಳಸೀಮಾಲೆ, ಶೇಷವಸ್ತ್ರದೊಂದಿಗೆ ಪ್ರಸಾದ ನೀಡಲಾಗುವುದು.) ಸಂಪೂರ್ಣ ಸೇವೆ(ಪ್ರಸಾದಸೇವೆ ಸಹಿತ): ₹ 50,000.00 (ಸೇವಾಕರ್ತರಿಗೆ ರಾಯರ ಚಿತ್ರವಿರುವ ಸ್ಮರಣಿಕೆ, ಸ್ವರ್ಣಲೇಪಿತ ಪದಕ, ಬೆಳ್ಳಿ ತುಳಸೀಮಾಲೆ, ಶೇಷವಸ್ತ್ರದೊಂದಿಗೆ ಪ್ರಸಾದ ನೀಡಲಾಗುವುದು.) ಪ್ರಸಾದಸೇವೆ (ಒಂದು ದಿನಕ್ಕೆ): ₹ 40,000.00 (ಸೇವಾಕರ್ತರಿಗೆ ರಜತಪದಕ, ರಾಯರ ಚಿತ್ರವಿರುವ ಸ್ಮರಣಿಕೆ, ಶೇಷವಸ್ತ್ರ ಮತ್ತು ಪ್ರಸಾದ ನೀಡಲಾಗುವುದು.) ಅಲಂಕಾರ ಬ್ರಾಹ್ಮಣ ಸೇವೆ (ಒಂದು ದಿನಕ್ಕೆ): ₹ 25,000.00 (ಸೇವಾಕರ್ತರಿಗೆ ರಜತಪದಕ, ರಾಯರ ಚಿತ್ರವಿರುವ ಸ್ಮರಣಿಕೆ, ಶೇಷವಸ್ತ್ರ ನೀಡಲಾಗುವುದು.) ಉದಯಾಸ್ತಮಾನ ಸೇವೆ: ₹ 12,000.00 ಇತರ ಸೇವೆಗಳು ಸ್ವರ್ಣಲೇಪಿತ ರಜತ ಗಜವಾಹನ ಸೇವೆ: ₹ 5000 ಹೂವಿನ ಅಲಂಕಾರ ಸೇವೆ(ಒಂದು ದಿನಕ್ಕೆ): ₹ 5000 ಅಲಂಕಾರ ಬ್ರಾಹ್ಮಣ ಸೇವೆ (ಒಬ್ಬ ಬ್ರಾಹ್ಮಣರಿಗೆ): ₹ 5000 ರಾಯರಿಗೆ ನೂತನ ವಸ್ತ್ರ ಸಮರ್ಪಣೆ: ₹ 5000 ಮುಖ್ಯಪ್ರಾಣದೇವರ ರತ್ನಕವಚ ಸೇವೆ: ₹ 4000 ಸ್ವರ್ಣಸಿಂಹಾಸನ ಸೇವೆ: ₹ 3000 ಸರ್ವಸಮರ್ಪಣ ಸೇವೆ: ₹ 3000 ನವರತ್ನ ಕವಚ ಸೇವೆ: ₹ 2000 ಕನಕ ಕವಚ ಸಮರ್ಪಣ ಸೇವೆ: ₹ 2000 ರಜತ ರಥೋತ್ಸವ: ₹ 1500 ಪ್ರಾಕಾರ ರಥೋತ್ಸವ: ₹ 1000 ಕನಕಾಭಿಷೇಕ: ₹ 1000 ಪ್ರಸಾದ ಸೇವೆ: ₹ 1000 ತೊಟ್ಟಿಲ ಸೇವೆ: ₹ 1000 ಸರ್ವಸೇವೆ: ₹ 500 ಫಲಪಂಚಾಮೃತ ಸೇವೆ: ₹120 ವಿ.ಸೂ.: ಆರಾಧನಾ ಸಂದರ್ಭದಲ್ಲಿ ಸೇವೆಗಳನ್ನು ಸಲ್ಲಿಸುವ ಭಕ್ತರಿಗೆ ಶ್ರೀಮಠದ ವತಿಯಿಂದ ಸಂಕಲ್ಪವನ್ನು ಮಾಡಿ ಪ್ರಸಾದವನ್ನು ನೀಡಲಾಗುವುದು. ಲಾಕ್‌ಡೌನ್ ಸಂದರ್ಭದಿಂದ ಅನ್ನಸಂತರ್ಪಣೆ ವ್ಯವಸ್ಥೆ ಇರುವುದಿಲ್ಲ. ಬದಲಾಗಿ ಸಿದ್ಧಪಡಿಸಿದ ಪ್ರಸಾದವನ್ನು ಕೊಡಲಾಗುವುದು. (ಉತ್ಸವರಾಯರಿಗೆ ವೈಯಕ್ತಿಕ ಪಾದಪೂಜೆ ಇರುವುದಿಲ್ಲ) ಸೇವಾಕರ್ತರು ದೇಣಿಗೆಗಳನ್ನು ಸಾರಕ್ಕಿ ಶಾಖೆಯ ಕೆನರಾ ಬ್ಯಾಂಕಿನ ಶ್ರೀ ರಾಘವೇಂದ್ರಸ್ವಾಮಿ ಮಠ ಉಳಿತಾಯ ಖಾತೆ ನಂ. 0883101011074 ಗೆ ಪಾವತಿಸಬಹುದು. IFSC : CNRB0000883 ದಾನಿಗಳಿಗೆ ಮಂತ್ರಾಲಯ ಯಾತ್ರೆ ಆರಾಧನಾ ಸಂದರ್ಭದಲ್ಲಿ 40,000/- ರೂ.ಗಳಿಗೂ ಮೇಲ್ಪಟ್ಟು ಸೇವಾ ಕಾಣಿಕೆ ಸಲ್ಲಿಸಿದ ಸೇವಾಕರ್ತರುಗಳಲ್ಲಿ ಇಬ್ಬರಿಗೆ ಮಂತ್ರಾಲಯ ಯಾತ್ರೆಯ ದಿನಾಂಕವನ್ನು ಮುಂದೆ ತಿಳಿಸಲಾಗುವುದು.

You don't have permission to register

Enquiry

[contact-form-7 404 "Not Found"]