Sri Ananta Padmanaabha Vrat / ಶ್ರೀ ಅನಂತ ಪದ್ಮನಾಭ ವ್ರತ
19.09.2021 Sunday
As per Bhavishyottara Purana and as instructed by Sri Sripadangalavaru, Sri Ananta Padmanaabha Vrat will be organized in the Sri Mutt on 19.09.2021 Sunday. All devotees are requested to take part in this event and benefit from the blessings of Sri Ananta Padmanaabha.
ಭಾದ್ರಪದ ಶುಕ್ಲ ಚತುರ್ದಶಿ, ಭಾನುವಾರ ದಿನಾಂಕ 19.09.2021ರಂದು ಶ್ರೀಪಾದಂಗಳವರ ಆಜ್ಞಾನುಸಾರ ಶ್ರೀ ಮಠದಲ್ಲಿ ಬೆಳಿಗ್ಗೆ 9.00 ಗಂಟೆಗೆ ಶ್ರೀ ಅನಂತ ಪದ್ಮನಾಭ ವ್ರತವನ್ನು ಸಾಮೂಹಿಕವಾಗಿ ಏರ್ಪಡಿಸಲಾಗಿದೆ. ಈ ಸೇವೆಯಲ್ಲಿ ಪಾಲ್ಗೊಂಡು ಶ್ರೀ ಅನಂತ ಪದ್ಮನಾಭ ದೇವರ ಅನುಗ್ರಹಕ್ಕೆ ಪಾತ್ರರಾಗುವುದು.