Temple Notices - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sri Subrahmanya Swamy Temple, Ulsoor  >  Notices and Updates
  • Monthly Events / ಮಾಸದ ಕಾರ್ಯಕ್ರಮಗಳು

    1. Sankashtahara Chaturthi Puja / ಸಂಕಷ್ಟಹರ ಚತುರ್ಥಿ ಪೂಜೆ According to Hindu calendar, every Krishna paksha or the fourth day after full moon, this pooja is performed. ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಕೃಷ್ಣಪಕ್ಷ ಅಥವ ಹುಣ್ಣಿಮೆಯ ನಂತರ ಬರುವ ನಾಲ್ಕನೇ ದಿನ ಇದನ್ನು ಆಚರಿಸುತ್ತಾರೆ. 2. Shashti Puja / ಷಷ್ಠಿ ಪೂಜೆ This is performed on every month’s shukla paksha shashti day. ಪ್ರತಿ ತಿಂಗಳು ಶುಕ್ಲ ಪಕ್ಷದ ಷಷ್ಠಿಯಂದು ವಿಶೇಷ ಪೂಜೆ ಮತ್ತು ಹೂವಿನ ಅಲಂಕಾರವಿರುತ್ತದೆ. 3. Kruttika Puja / ಕೃತ್ತಿಕಾ ಪೂಜೆ This Puja is performed on the day of Kruttika Nakshatra every month. ಕೃತ್ತಿಕಾ ನಕ್ಷತ್ರದ ದಿನ ಈ ಪೂಜೆಯನ್ನು ನಡೆಸಲಾಗುತ್ತದೆ. 4. Sri Satyanarayana Puja / ಸತ್ಯನಾರಾಯಣ ಪೂಜೆ Every month on full moon day, Satyanarayana pooja is performed. ಪ್ರತಿ ತಿಂಗಳ ಹುಣ್ಣಿಮೆ ಸತ್ಯನಾರಾಯಣ ಪೂಜೆ ನಡೆಸುತ್ತಾರೆ. 4. PradoshaPuja / ಪ್ರದೋಷ ಪೂಜೆ On every month, this pooja is performed on 2 Trayodashi days. ಪ್ರತಿ ತಿಂಗಳಿಗೆ 2 ದಿನಗಳು ತ್ರಯೋದಶಿಯಂದು ಈ ಪೂಜೆಯನ್ನು ನಡೆಸುತ್ತಾರೆ.

You don't have permission to register