Sri Subrahmanya Swamy Temple, Ulsoor - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Subrahmanya Swamy Temple, Ulsoor

About Temple

Sri Subrahmanya Swamy Temple – Ulsoor

Sri Subrahmanya Swamy Temple-Ulsoor is a very old temple in Bangalore, Karnatka state. Sri Subramanya Swamy is the main deity of this temple. Additionally, the temple premises has temples of Sri Ganapathi, Sri Parameshwara and Utsava murthy of Sri Subramanya Swamy alongside Valli Devasena. The Brahmarathotsava and the Teppotsava hosted by the temple is performed in all grandeur and a treat to watch.

Sri Subrahmanya Swamy Temple-Ulsoor administration belongs to the religious charitable department (Muzarai department).

ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ, ಬೆಂಗಳೂರಿನ ಹಲಸೂರಿನಲ್ಲಿದೆ. ದೇವಾಲಯದ ಪ್ರಧಾನ ದೇವತೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ. ದೇವಸ್ಥಾನದ ಆವರಣದಲ್ಲಿ ಪರಿವಾರ ದೇವತೆಗಳಾದ ಶ್ರೀ ಗಣಪತಿ, ಶ್ರೀ ಪರಮೇಶ್ವರ ಹಾಗು ವಳ್ಳಿ ದೇವಸೇನೆ ಸಮೇತ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಕಾಣಬಹುದಾಗಿದೆ. ದೇವಾಲಯದಲ್ಲಿ ನಡೆಯುವ ಬ್ರಹ್ಮ ರಥೋತ್ಸವ ಹಾಗು ತೆಪ್ಪೋತ್ಸವ ಅತಿ ವಿಜೃಂಭಣೆಯಿಂದ ನಡೆಯುತ್ತದೆ. ಪ್ರಸ್ತುತ ದೇವಾಲಯದ ಆಡಳಿತವು ಧಾರ್ಮಿಕ ದತ್ತಿ ಇಲಾಖೆಗೆ ಸೇರಿರುತ್ತದೆ.

ದೇವಾಲಯ ವಿನ್ಯಾಸ / Temple Architecture:

Sri Subrahmanya Swamy Temple-Ulsoor is built in a Dravidian style comprising of all the key elements like “Garbagruha” (Sanctum sanctorum), “Shukanaasi”, “Navaranga”, “Pradakshina patha” (circular corridor), “Sabha mantapa” (conference place) and outer “pradakshina patha”. The temple has 3 “vimana gopura” (aeroplane towers) and the “raja gopura” (main tower) in the front is built with 3 stories.

ಈ ದೇವಾಲಯವು ಗರ್ಭಗೃಹ, ಶುಕನಾಸಿ, ನವರಂಗ ಅಲ್ಲಿಯೇ ಪ್ರದಕ್ಷಿಣ ಪಥ, ಸಭಾ ಮಂಟಪ ಹಾಗೂ ಹೊರ ಆವರಣ ಪ್ರದಕ್ಷಿಣ ಪಥ ಹೊಂದಿರುವ 2 ಪ್ರದಕ್ಷಿಣ ಪಥದ ದ್ರಾವಿಡ ಶೈಲಿಯ ದೇವಾಲಯವಾಗಿರುತ್ತದೆ. ಈ ದೇವಾಲಯದಲ್ಲಿ 3 ವಿಮಾನ ಗೋಪುರವಿದ್ದು, ಮುಂಭಾಗದಲ್ಲಿ ರಾಜ ಗೋಪುರವನ್ನು 3 ಅಂತಸ್ತಿನಲ್ಲಿ ನಿರ್ಮಿಸಿರುತ್ತಾರೆ.

ಪಂಚಾಮೃತ ಅಭಿಷೇಕ / Panchamruta Abhisheka:

ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಪಂಚಾಮೃತ ಅಭಿಷೇಕಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ.

ದೇವರಿಗೆ ಪಂಚಮಂಗಳ ದ್ರವ್ಯಗಳಾದ ಹಾಲು, ಮೊಸರು, ಜೇನು ತುಪ್ಪ, ಸಕ್ಕರೆ.ಹಾಗೂ ಹಣ್ಣುಗಳಿಂದ ಅಭಿಷೇಕವನ್ನು ಮಾಡಲಾಗುತ್ತದೆ.

You may book Panchamrit Abhisheka Seva Online with PurePrayer to in Sri Subrahmanya Swamy Temple – Ulsoor.

Anointment of the deity with milk, curds, honey, ghee, sugar and fruits is known as Panchamrita Abhisheka.

ಪೊಂಗಲ್ ಪ್ರಸಾದ ಸೇವೆ / Pongal Prasada Seva:

ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಪೊಂಗಲ್ ಪ್ರಸಾದಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ.

ಕ್ಷೀರಾನ್ನವನ್ನು ಪೊಂಗಲ್ ಎಂದು ಕರೆಯುವರು. ವರ್ಷದ ಮೊದಲ ಬೆಳೆಯನ್ನು ದೇವರಿಗೆ ಅರ್ಪಿಸಿ, ಹಾಲನ್ನು ಉಕ್ಕಿಸಿ, ಅದೇ ಹಾಲಿನಿಂದ ಕ್ಷೀರಾನ್ನವನ್ನು ತಯಾರಿಸಿ ದೇವರಿಗೆ ಸಮರ್ಪಿಸಬೇಕು.

You may book Pongal Prasada Seva Online with PurePrayer in Sri Subrahmanya Swamy Temple – Ulsoor.

Offering of the first harvest, boiling milk to propitiate the Lord, baking the rice with the same milk, which is called Ksheeranna or Pongal, during Dhanurmasa is very meritorious.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register