NSRS Mutt - Sheshadripuram - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt

NSRS Mutt – Sheshadripuram

About Temple

Jagadguru Sri Madhwacharya’s Mula Maha Samsthana Nanjangud Sri Raghavendra Swamy Mutt Mantralaya has established its branches all over the country. Nanjangud Sri Raghavendra Swamy Mutt at Seshadripuram in Bengaluru, Karnataka, is one of the most prominent branches of the Sri Mutt. The holy soil drawn from the Mula Brindavan of Sri Rayaru at Mantralaya was brought and consecrated in the Brindavan at Seshadripuram Mutt. Needless to mention, the devotees visiting Seshadripuram branch of Sri Rayara Mutt are blessed in the same way as those visiting the Mantralayam Mutt.

ಮಂತ್ರಾಲಯದಲ್ಲಿರುವ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳ ಮಠದ ಶಾಖಾಮಠಗಳು ಭಾರತದಾದ್ಯಂತ ಸ್ಥಾಪಿತವಾಗಿವೆ. ಅವುಗಳಲ್ಲಿ ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಪ್ಲಾಟ್‌ಫಾರಂ ರಸ್ತೆಯಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಮೃತ್ತಿಕಾ ಬೃಂದಾವನವೊಂದನ್ನು ಸ್ಥಾಪಿಸಲಾಗಿದೆ. ಶೇಷಾದ್ರಿಪುರಂನಲ್ಲಿರುವ ಶ್ರೀಮಠವು ಬೆಂಗಳೂರಿನ ಗುರುಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಪುಣ್ಯಕ್ಷೇತ್ರವಾಗಿದೆ. ಶ್ರೀ ಗುರು ಸಾರ್ವಭೌಮರು ಮಂತ್ರಾಲಯ ಕ್ಷೇತ್ರದಲ್ಲಿ ತಮ್ಮನ್ನು ನಂಬಿ ಬಂದ ಭಕ್ತ ಸಮೂಹವನ್ನು ತಮ್ಮ ಕರುಣಾಕಟಾಕ್ಷದಿಂದ ಯಾವ ರೀತಿಯಾಗಿ ಪೊರೆಯುತ್ತಿರುವರೋ, ಅದೇ ರೀತಿಯಲ್ಲಿ ಶೇಷಾದ್ರಿಪುರಂನಲ್ಲಿರುವ ಮಠದಲ್ಲಿಯೂ ತಮ್ಮ ಭಕ್ತರನ್ನು ಹರಸುತ್ತಾ, ಪೊರೆಯುತ್ತಾ ಅವರ ಇಷ್ಟಾರ್ಥಗಳನ್ನು ಪೂರೈಸುತ್ತಿದ್ದಾರೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register