ಶ್ರೀ ಅನಂತ ಪದ್ಮನಾಭ ದೇವಸ್ಥಾನ / Shree Anantha Padmanabha Temple - Kudupu - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt

ಶ್ರೀ ಅನಂತ ಪದ್ಮನಾಭ ದೇವಸ್ಥಾನ / Shree Anantha Padmanabha Temple – Kudupu

About Temple

Shree Anantha Padmanabha temple is situated in Kudupu village, which is 10 Kms away from Mangalore City, in the Mangalore-Moodabidri route. Shree Anantha Padmanabha temple is dedicated to Lord Anantha Padmanabha (another form of Lord Vishnu) and famous for serpent worship. Annual festival Shashti is a famous religious ceremony falls in December. Also Nagarapanchami, a worship of sacrificing the milk to Lord Naga is celebrated with great devotion.

ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯವು ಮಂಗಳೂರು-ಮೂಡಬಿದ್ರಿ ಮಾರ್ಗದಲ್ಲಿ ಮಂಗಳೂರು ನಗರದಿಂದ 10 ಕಿ.ಮೀ ದೂರದಲ್ಲಿರುವ ಕುಡುಪು ಗ್ರಾಮದಲ್ಲಿದೆ. ಭಗವಾನ್ ಅನಂತ ಪದ್ಮನಾಭ (ವಿಷ್ಣುವಿನ ಮತ್ತೊಂದು ರೂಪ)  ಮತ್ತು ಸರ್ಪಪೂಜೆಗೆ  ಈ   ದೇವಾಲಯವು ಹೆಸರುವಾಸಿಯಾಗಿದೆ. ವಾರ್ಷಿಕ ಉತ್ಸವ ಷಷ್ಠಿ ಎಂಬುದು ಡಿಸೆಂಬರ್‌ನಲ್ಲಿ ಏರ್ಪಡುವ ಪ್ರಸಿದ್ಧ ಧಾರ್ಮಿಕ ಸಮಾರಂಭವಾಗಿದೆ. ಅಲ್ಲದೆ ನಾಗರಪಂಚಮಿಯಂದು, ನಾಗನಿಗೆ ಹಾಲನ್ನು ಅರ್ಪಿಸುವ ಪೂಜೆಯನ್ನು ಬಹಳ ಭಕ್ತಿಯಿಂದ ಆಚರಿಸಲಾಗುತ್ತದೆ.

ರಾತ್ರಿ ಹೂವಿನ ಪೂಜೆ / night hoovina pooje:

ಶ್ರೀ ಅನಂತಪದ್ಮನಾಭಸ್ವಾಮಿ ದೇವಾಲಯದಲ್ಲಿ ರಾತ್ರಿ ಹೂವಿನ ಪೂಜೆಯ ಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ.

You may book Ratri Hoovina Puje Online with PurePrayer in Sri Ananta Padmanabha Swamy Temple of Kudupu.

ಸುಂದರವಾದ ಹೂಗಳಿಂದ ಭಗವಂತನನ್ನು ಅಲಂಕರಿಸುವುದು ಮತ್ತು ಅವನ ಲೀಲೆಗಳನ್ನು ಮೆಲುಕು ಹಾಕುತ್ತ ಭಕ್ತಿಯಿಂದ ಈ ಸೇವೆಯ ಉದ್ದೇಶ. ಶಾಸ್ತ್ರಸಿದ್ಧವಾದ ಪರಿಮಳಯುಕ್ತ ಹೂಗಳಿಂದ ಅಲಂಕರಿಸುವುದು, ಅರ್ಚಿಸುವುದು ಭಗವಂತನಿಗೆ ಸಲ್ಲಿಸುವ ಉಪಚಾರಗಳಲ್ಲಿ ಅತ್ಯಂತ ಶ್ರೇಷ್ಠವಾದ ಉಪಚಾರವಾಗಿರುತ್ತದೆ.

The Lord is decorated with fragrant flowers that have been specified in Holy Scriptures as a part of the worship. This is one of the most meritorious ways of propitiating the Lord.

You don't have permission to register