Shri Uttaradi Mutt - Basavanagudi - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Shri Uttaradi Mutt – Basavanagudi

About Temple

Sri Uttaradi Math is the original seat of Jagadguru Sri Madhvacharya. From reliable sources, it is understood that Sri Madhvacharya inherited this seat from Sri Achyuta Preksha, who belonged to the Ekadandi Order of Brahma Sampradaya.
There is a legend on how this Brahma Sampradaya was initiated. At the time of Creation, Sri Narayana, the supreme God, moved primordial matter into numerous forms in the evolutionary process and gave infinite souls, which were under his care from immemorial times of no origin, physical bodies suited to their nature, karma and effort. He created the entire universe, including the earth, with its Sadhana Bhoomi – the land where merits turn out to be fruitful.

ಉತ್ತರಾದಿ ಮಠ ಶ್ರೀ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ. ಇದರ ಮೂಲ ಮಠ ಸದ್ಯ ಈಗ ಬೆಂಗಳೂರಿನಲ್ಲಿ ಇದೆ.ಸರ್ವೋತ್ತಮನಾದ ಶ್ರೀ ಹರಿಯು ಜೀವರಾಶಿಗಳಿಗೆ ಮುಕ್ತಿ ನೀಡಲು ‘ಶ್ರೀ ಹಂಸ’ ನಾಮಕ ಪರಮಾತ್ಮನಾಗಿ ಅವತರಿಸಿದ. ಹಂಸಪಿತನಾಗಿ ಜೀವರಿಗೆ ಆಧ್ಯಾತ್ಮಜ್ಞಾನವನ್ನು ಕೊಟ್ಟು ಉದ್ಧರಿಸುತ್ತಿದ್ದನು. ಶ್ರೀ ಹರಿಯ ಮತ್ತೊಂದು ಹೆಸರು ‘ಉತ್ತರಾ’; ಶ್ರೀ ಹರಿಯು ಈ ಮಠದ ಮೊದಲ ಪೀಠವನ್ನು ಅಲಂಕರಿಸಿದ್ದರಿಂದ, ಮಠದ ಹೆಸರು ‘ಉತ್ತರ-ಆದಿ’ಎಂದು ಸ್ಥಾಪಿತವಾಯಿತು.
ಶ್ರೀ ಉತ್ತರಾದಿ ಮಠವು ಜಗದ್ಗುರು ಶ್ರೀ ಮಧ್ವಾಚಾರ್ಯರ ಮೂಲಸಂಸ್ಥಾನವೆಂದು ತಿಳಿದುಬರುತ್ತದೆ. ನಂಬಲರ್ಹವಾದ ಮೂಲಗಳಿಂದ ತಿಳಿದುಬರುವ ಅಂಶವೆಂದರೆ, ಶ್ರೀ ಮಧ್ವಾಚಾರ್ಯರು ಏಕದಂಡಿ ಪದ್ಧತಿಯ ಬ್ರಹ್ಮಸಂಪ್ರದಾಯಸ್ಥರಾಗಿದ್ದ ಶ್ರೀ ಅಚ್ಯುತಪ್ರೇಷರ ಪೀಠವನ್ನು ಅನುವಂಶಿಕವಾಗಿ ಪಡೆದವರು.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register