Sri Lakshmi Hayagreeva Swamy Sannidhi - Gandhi Nagar - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Lakshmi Hayagreeva Swamy Sannidhi – Gandhi Nagar

About Temple

Sri Lakshmi Hayagreeva Swamy Sannidhi is near Majestic Bus Stand. The prime deity is Sri Lord Lakshmi Hayagreeva where his consort Sri Mahalakshmi can be seen embracing him seated on his left lap. The lord possesses a japa mala and chakra on his two right hands and vedas and shankha on his two left hands.

ಶ್ರೀ ಲಕ್ಷ್ಮೀ ಹಯಗ್ರೀವ ಸ್ವಾಮಿ ಸನ್ನಿಧಿಯು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದ ಹತ್ತಿರವಿದೆ. ಈ ದಿವ್ಯ ಸನ್ನಿಧಿಯ ಮುಖ್ಯ ದೇವರು ಶ್ರೀ ಲಕ್ಷ್ಮೀ ಹಯಗ್ರೀವ ದೇವರು. ಇಲ್ಲಿ ಹಯಗ್ರೀವ ದೇವರು ತನ್ನ ಎಡ ತೊಡೆಯ ಮೇಲೆ ಮಹಾಲಕ್ಷ್ಮಿ ದೇವಿಯನ್ನು ಕೂಡಿಸಿಕೊಂಡಿದ್ದಾನೆ ಮತ್ತು ದೇವರಿಗೆ ೪ ಕೈಗಳು ಇದ್ದು ಬಲಗೈಯಲ್ಲಿ ಜಪಮಾಲೆ ಹಾಗು ಚಕ್ರ ಮತ್ತು ತನ್ನ ಎಡಗೈಯಲ್ಲಿ ವೇದಗಳು ಹಾಗು ಶಂಖವನ್ನು ಹಿಡಿದಿದ್ದಾನೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register