Sri Rama Temple - Chunchanakatte - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Rama Temple – Chunchanakatte

About Temple

Srirama temple is located in Chunchanakatte of K.R. Nagar taluk in Mysuru district. Chunchanakatte is at a distance of 55 km from Mysuru. Unlike in various other Srirama temples, idol of Sitadevi is standing to the right of Srirama in this temple. Moreover, the idol of Lord Hanuman is at a short distance from the idols of Srirama.

ಶ್ರೀರಾಮ ದೇವಸ್ಥಾನವು ಮೈಸೂರಿನಿಂದ ಸುಮಾರು 55 ಕಿ.ಮೀ ಸಮೀಪವಿರುವ ಚುಂಚನಕಟ್ಟೆ ಎಂಬಲ್ಲಿದೆ. ಚುಂಚನಕಟ್ಟೆಯು ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿದೆ. ಇತರ ಶ್ರೀರಾಮ ದೇವಾಲಯಗಳಂತಲ್ಲದೆ, ಚುಂಚನಕಟ್ಟೆ ಶ್ರೀರಾಮ ದೇವಾಲಯದಲ್ಲಿ ಸೀತಾದೇವಿಯ ವಿಗ್ರಹವು ಶ್ರೀರಾಮನ ಬಲಭಾಗದಲ್ಲಿದೆ. ಅಷ್ಟೆ ಅಲ್ಲದೇ, ಇಲ್ಲಿರುವ ಶ್ರೀ ಹನುಮಂತನ ವಿಗ್ರಹವು ಶ್ರೀರಾಮನ ಮುಂದೆ ತಲೆ ಬಾಗಿ ಕುಳಿತಿರುವಂತಿಲ್ಲದೆ, ಸ್ವಲ್ಪ ದೂರದಲ್ಲಿರುವುದು ಈ ದೇವಸ್ಥಾನ ವಿಶೇಷತೆಗಳಲ್ಲೊಂದಾಗಿದೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register