Kote Sri Anjaneya Swamy Temple - Tumakuru - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Kote Sri Anjaneya Swamy Temple – Tumakuru

About Temple

The “Kote Anjaneya” is a shrine dedicated to the Lord “Sri Anjaneya”. The popular temple located in Tumkur, has Lord “Sri Anjaneya” as the main deity. The entrance of the temple has gigantic statue of Lord “Sri Hanuman”, which is 75 feet tall, inaugurated in 2005. The gigantic statue in the standing posture has “Rama” and “Laxman” over his shoulders. The sanctum-sanctorum houses the standing idol of Sri Hanuman, engraved in black stone, is a spectacular structure. The temple also houses other idols such as Lord Ganesha (in the form of Panchamukhi Ganapathi) and, Navagraha gods in its premises.

The popular temple is visited by devotees across various states throughout the year. While on special occasions and festivals like Annual “Hanuman Jayanti” and “Sri Rama Navami” the temple witness huge number of devotees, making it the most-visited place.

ಕೋಟೆ ಆಂಜನೇಯಸ್ವಾಮಿ ದೇವಾಲಯವು ತುಮಕೂರು ಜಿಲ್ಲೆಯಲ್ಲಿದೆ. ಈ ದೇವಾಲಯದ ಪ್ರಧಾನ ದೇವರು ಆಂಜನೇಯಮಹಾಸ್ವಾಮಿ. ಈ ಪ್ರಸಿದ್ಧ ಕ್ಷೇತ್ರದ ಮುಖ್ಯ ಆಕರ್ಷಣೆ 75ಅಡಿ ಎತ್ತರದ ಆಂಜನೇಯನ ಶಿಲಾ ಮೂರ್ತಿ. 2005ರಲ್ಲಿ ಉದ್ಘಾಟಿಸಲ್ಪಟ್ಟ ಈ ಪ್ರತಿಮೆಯನ್ನು ದೇವಸ್ಥಾನದ ಮಹಾದ್ವಾರದಲ್ಲಿ ನಿರ್ಮಿಸಲಾಗಿದೆ. ನಿಂತ ಭಂಗಿಯಲ್ಲಿರುವ ಬೃಹತ್ತಾದ ವೀರಾಂಜನೇಯ ಮೂರ್ತಿಯು ರಾಮ ಲಕ್ಷ್ಮಣರನ್ನು ಹೊತ್ತು ನಿಂತಿದೆ. ಗರ್ಭಗುಡಿಯಲ್ಲಿರುವ ಏಳು ಅಡಿ ಎತ್ತರದ ಏಕ ಕೃಷ್ಣಶಿಲಾ ಮೂರ್ತಿ ಬೇಲೂರು ಶಿಲ್ಪಕಲೆಯನ್ನು ಹೋಲುವ ಕಲಾಕೃತಿಯಾಗಿದೆ. ದೇವಸ್ಥಾನದ ಆವರಣದಲ್ಲಿ ಪಂಚಮುಖಿ ಗಣಪತಿ ಮತ್ತು ನವಗ್ರಹ ದೇವತೆಗಳ ಮಂದಿರವನ್ನು ನಿರ್ಮಿಸಲಾಗಿದೆ. ಈ ದೇವಸ್ಥಾನದಲ್ಲಿರುವ ಮೂಲ ಆಂಜನೇಯನವಿಗ್ರಹವು ವ್ಯಾಸರಾಜರಿಂದ ಪ್ರತಿಷ್ಠೆ ಎಂಬುದಾಗಿ ಪರಿಗಣಿಸಲ್ಪಟ್ಟಿದ್ದು, ಶತಮಾನಗಳಷ್ಟು ಪುರಾತನವಾದ ದೇವಾಲಯವು ದೇಶದ ಹಲವು ಮೂಲೆಗಳಿಂದ ಭಕ್ತರನ್ನು ತನ್ನೆಡೆಗೆ ಸೆಳೆಯುತ್ತಿದೆ.

ವಿಶೇಷ ಸಂದರ್ಭಗಳಾದ ಹನುಮ ಜಯಂತಿ ಮತ್ತು ರಾಮನವಮಿಯಂದು ನಡೆಯುವ ಉತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register