NSRS Mutt - Chickpet - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

NSRS Mutt – Chickpet

About Temple

Jagadguru Sri Madhwacharya’s Moola Maha samsthana Nanjangud Sri Raghavendra Swamy Mutt Mantralaya braches are wide spread all over India and Nanjangud Sri Raghavendra Swamy Mutt at Chickpet in Bengaluru has been a pilgrim centre for several people as it has been established with the holy soil brought from the Original Brundavan of Sri Raghavendra Swamy at Mantralaya and consecrated there. Needless to mention, the devotees are bestowed with similar blessings and realisation of sane desires at the Chickpet Mutt as they do from the Mantralaya Mutt.

ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳವರ ಮಠ ಮಂತ್ರಾಲಯದ ಶಾಖಾಮಠಗಳು ಭಾರತದಾದ್ಯಂತ ಸ್ಥಾಪಿತವಾಗಿದ್ದು, ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಮೃತ್ತಿಕಾ ಬೃಂದಾವನವು ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳ ಮಠದ ಅಂಗ ಸಂಸ್ಥೆಯಾಗಿದೆ. ಚಿಕ್ಕಪೇಟೆಯಲ್ಲಿರುವ ಶ್ರೀಮಠವು ಬೆಂಗಳೂರಿನ ಗುರುಭಕ್ತರ ಇಷ್ಟಾರ್ಥಪ್ರದವಾದ ಒಂದು ಪವಿತ್ರ ಪುಣ್ಯಕ್ಷೇತ್ರವಾಗಿದೆ. ಶ್ರೀ ಗುರು ಸಾರ್ವಭೌಮರು ಮಂತ್ರಾಲಯ ಕ್ಷೇತ್ರದಲ್ಲಿ ತಮ್ಮನ್ನು ನಂಬಿ ಬಂದ ಭಕ್ತ ಸಮೂಹವನ್ನು ತಮ್ಮ ಕರುಣಾಕಟಾಕ್ಷದಿಂದ ಯಾವ ರೀತಿಯಾಗಿ ಪೊರೆಯುತ್ತಿರುವರೋ ಅದೇ ರೀತಿ ಚಿಕ್ಕಪೇಟೆಯಲ್ಲಿರುವ ಮಠದಲ್ಲಿಯೂ ತಮ್ಮ ಭಕ್ತರುಗಳನ್ನು ಹರಸುತ್ತಾ, ಪೊರೆಯುತ್ತಾ ಭಕ್ತರ ಮನೋಭೀಷ್ಟಗಳನ್ನು ನೆರವೇರಿಸುತ್ತಿದ್ದಾರೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register