NSRS Mutt - Dharwad - Book online Pujas, Homam, Sevas, Purohits, Astro services| Pure Prayer
Top
Image Alt

NSRS Mutt – Dharwad

About Temple

Jagadguru Sri Madhwacharya’s Moola Maha samsthana Nanjangud Sri Raghavendra Swamy Mutt Mantralaya braches are wide spread all over India. Nanjangud Sri Raghavendra Swamy Mutt is in Dharwad, Karnataka. Here Raghavendra Swamy’s Mirthika Brundavan is present, it has been established with the holy soil brought from the Original Brundavan of Sri Raghavendra Swamy at Mantralaya and the Sri Mutt was established in the year 26.11.2007. The establishment was carried out by the holy hands of H.H.108 Shree Sushameendra Tirtha Swami and H.H.108 Shree Suyatendra Tirtha Swami Peetadhipathi of Nanjangud Shree Raghavendra Swamy Mutt, Mantralaya.

The devotees are bestowed with similar blessings and realisation of sane desires at the Dharwad Nsrs Mutt as they do from the Mantralaya Mutt.

Darshana Timings
Morning : 06.00 to 12.00
Evening : 05.00 to 09.00

Office Timings
Morning: 08.00 to 12.00
Evening: 05.00 to 08.00

ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳವರ ಮಠ ಮಂತ್ರಾಲಯದ ಶಾಖಾಮಠಗಳು ಭಾರತದಾದ್ಯಂತ ಸ್ಥಾಪಿತವಾಗಿದ್ದು, ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠವು ಕರ್ನಾಟಕ ರಾಜ್ಯದ ಕರ್ನಾಟಕ ರಾಜ್ಯದ ಧಾರವಾಡ ಪಟ್ಟಣದ ಪುರಂದರ ನಗರದಲ್ಲಿದೆ, ಇಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಮೃತಿಕಾ ಬೃಂದಾವನವಿದೆ. ಶ್ರೀ ಮಠವು ದಿನಾಂಕ 26.11.2007ರಲ್ಲಿ ಸ್ಥಾಪಿಸಲಾಗ್ಗಿದು, ಅಂದಿನ ಪೀಠಾದಿಪತಿಗಳಾದ ಪರಮ ಪೂಜ್ಯ ಶ್ರೀ ಶ್ರೀ 108 ಶ್ರೀ ಸುಶಮೀಂದ್ರತೀರ್ಥ ಶ್ರೀಪಾದಂಗಳವರು ಹಾಗು 108 ಶ್ರೀ ಶ್ರೀ ಸುಯತೀಂದ್ರತೀರ್ಥ ಶ್ರೀ ರಾಘವೇಂದ್ರ ಸ್ವಾಮಿ ಮಠ ಮಂತ್ರಾಲಯ ಇವರ ಸಮುಕದಲ್ಲಿ ಸ್ಥಾಪಿಸಲಾಗಿದೆ.
ಶ್ರೀಮತ್ ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ ಶ್ರೀ ಮದುತ್ತರಾದಿ ಮಠಧೀಶರಾದ ಶ್ರೀ ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತದಿಂದ ಶ್ರೀರಾಮ ಮಂದಿರ, ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಹಾಗೂ ಶ್ರೀ ಪುರಂದರ ಮಂಟಪದ ಭೂಮಿ ಪೂಜೆಯನ್ನು ದಿ 20-11-2009. ನಡೆಯಿತು.

ಶ್ರೀಮಠವು ಧಾರವಾಡ ಗುರುಭಕ್ತರ ಇಷ್ಟಾರ್ಥಪ್ರದವಾದ ಒಂದು ಪವಿತ್ರ ಪುಣ್ಯಕ್ಷೇತ್ರವಾಗಿದೆ. ಈ ಮಠದಲ್ಲಿರುವ ಶ್ರೀ ಗುರುರಾಜರ ಮೃತ್ತಿಕಾ ಬೃಂದಾವನವು ಶ್ರೀ ರಾಘವೇಂದ್ರ ಸ್ವಾಮಿಗಳವರ ವಿಶೇಷ ಸನ್ನಿಧಾನವನ್ನು ಹೊಂದಿದೆ. ಶ್ರೀ ಗುರು ಸಾರ್ವಭೌಮರು ಮಂತ್ರಾಲಯ ಕ್ಷೇತ್ರದಲ್ಲಿ ತಮ್ಮನ್ನು ನಂಬಿ ಬಂದ ಭಕ್ತ ಸಮೂಹವನ್ನು ತಮ್ಮ ಕರುಣಾಕಟಾಕ್ಷ ವೀಕ್ಷಣೆಯಿಂದ ಯಾವ ರೀತಿಯಾಗಿ ಪೊರೆಯುತ್ತಿರುವರೋ ಅದೇ ರೀತಿ ಧಾರವಾಡ ನಗರದ ಮಠದಲ್ಲಿಯೂ ತಮ್ಮ ಭಕ್ತರುಗಳನ್ನು ಹರಸುತ್ತಾ, ಪೊರೆಯುತ್ತಾ ಭಕ್ತರ ಮನೋಭೀಷ್ಟಗಳನ್ನು ನೆರವೇರಿಸುತ್ತಿದ್ದಾರೆ.
‘ ಈ ಮಠದ ವಿಶೇಷ ‘ “ ಶ್ರೀ ಸೀತ ರಾಮ ಲಕ್ಷ್ಮಣ ಸಹಿತ ಮುಖ್ಯಪ್ರಾಣ ದೇವರು ಹಾಗು ಶ್ರೀ ರಾಯರನ್ನು ಹಾಗು ಪುರಂದರ ದಾಸರನ್ನು ಪ್ರತಿಷ್ಠಾಪಿಸಲಾಗಿದೆ ”.

ಮಠದ ಸಮಯ
ಬೆಳಗ್ಗೆ 6.00 ರಿಂದ 12.00ವರಗೆ
ಸಂಜೆ 05.00 ರಿಂದ 9.00ವರಗೆ

ಕಚೇರಿಯ ಸಮಯ
ಬೆಳಗ್ಗೆ 08.00 ರಿಂದ 12.00ವರಗೆ
ಸಂಜೆ 05.00 ರಿಂದ 08.00ವರಗೆ

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register