Top
Image Alt

NSRS Mutt – Hubballi

  /  Temples  /  NSRS Mutt – Hubballi

NSRS Mutt – Hubballi

About Temple

One of the prominent branches of Nanjanagudu Sri Ragavendra Swamy Mutt of Nanjanagud is located in Bhavani Nagar of Hubballi, which is about 460 km from Bengaluru. Important utsavs and festivals like Vardhanti, Pattabhisheka (coronation) and Aradhane of Sri Rayaru, Sri Narasihma Jayanti etc., are celebrated with all pomp and glory at the Sri Mutt in Hubballi.

ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಮಠದ ಶಾಖಾಮಠ ಬೆಂಗಳೂರಿನಿಂದ ಸುಮಾರು 460 ಕಿ.ಮೀ.ದೂರದಲ್ಲಿರುವ ಹುಬ್ಬಳ್ಳಿ ನಗರದ ಭವಾನಿನಗರದಲ್ಲಿದೆ. ಮೂಲ ಮಠದಲ್ಲಿ ನಡೆಯುವ ಶ್ರೀ ರಾಯರ ವರ್ಧಂತಿ, ಪಟ್ಟಾಭಿಷೇಕ, ಆರಾಧನಾ ಮಹೋತ್ಸವ,ಶ್ರೀ ನೃಸಿಂಹ ಜಯಂತಿ, ಮೊದಲಾದ ಎಲ್ಲ ಪ್ರಮುಖ ಉತ್ಸವಾದಿಗಳನ್ನೂ ಸಕಲ ವೈಭವದಿಂದ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ.

Review

You don't have permission to register