NSRS Mutt - Mahalingapura - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt

NSRS Mutt – Mahalingapura

About Temple

ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠವು ಕರ್ನಾಟಕ ರಾಜ್ಯದ ಮಹಾಲಿಂಗಪುರ ಬಾಗಲಕೋಟ್ ಜಿಲ್ಲೆಯ, ವಾಸವಿ ನಗರದಲ್ಲಿದೆ, ಇಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವಾರ ಮೃತಿಕಾ ಬೃಂದಾವನ, ಶ್ರೀ ವೆಂಕಟೇಶ್ವರ ಸ್ವಾಮಿ ಹಾಗು ಮುಖ್ಯ ಪ್ರಾಣದೇವರನ್ನು, ಶ್ರೀ ಮಠದ ಅಂದಿನ ಪೀಠಾದಿಪತಿಗಳಾಗಿದ್ದ 108 ಶ್ರೀ ಶ್ರೀ ಸುಯತೀಂದ್ರತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ, ಶ್ರೀಮಠದಲ್ಲಿ ಮೂಲ ಮೃತ್ತಿಕಾ ಬೃಂದಾವನವನ್ನು ದಿನಾಂಕ 02.08.2010ರಲ್ಲಿ ಪ್ರತಿಷ್ಠಾಪನಾ ಕಾರ್ಯವನ್ನು ನೆರವೇರಿಸಿದರು.

‘ ಈ ಮಠದ ವಿಶೇಷ ‘ “ ಶ್ರೀ ಶ್ರೀನಿವಾಸ ಸಹಿತ ಮುಖ್ಯಪ್ರಾಣ ದೇವರು ಹಾಗು ಶ್ರೀ ರಾಯರನ್ನು ಪ್ರತಿಷ್ಠಾಪಿಸಲಾಗಿದೆ ”.

ಮಠದ ಸಮಯ
ಬೆಳಗ್ಗೆ 6.00 ರಿಂದ 12.00ವರಗೆ
ಸಂಜೆ 05.00 ರಿಂದ 9.00ವರಗೆ
ಕಚೇರಿಯ ಸಮಯ
ಬೆಳಗ್ಗೆ 08.00 ರಿಂದ 12.00ವರಗೆ
ಸಂಜೆ 05.00 ರಿಂದ 08.30ವರಗೆ

Darshana Timings
Morning : 06.00 to 12.00
Evening : 05.00 to 09.00
Office Timings
Morning: 08.00 to 12.00
Evening: 05.00 to 08.30

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register