Sree Mahalingeshwara Devastana - Udupi - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sree Mahalingeshwara Devastana – Udupi

About Temple

“Sri Mahalingeshwara Swamy Temple” is located at Hejamadi village in Udupi district. The temple houses beautiful idol of Lord Shiva. The main deity of the temple, Lord Shiva is known by the name “Sri Mahalingeshwara Swamy”. The history of the temple is dated back to around 1000 years. It is said that Kaarasura, a devotee of Lord Shiva has consecrated the idol of Lord Sri Mahalingeshwara. The temple houses Lord “Sri Mahalingeshwara” as the only deity in its premises and does not have idols of Nandi and Ganesha in the temple yard, forms the distinct feature of the temple. Hence, it is compared equivalent to the one in Kaashi {Varanasi}. Sri Mahalingeshwara Temple belongs to “Sri Puthige Matha”, is one among the eight Matha’s {Ashta Matha’s} of Udupi.

“Pradosha Pooja” is held on every Dwadashi and “Karthika Deepotsava” and “Annual Festival” are celebrated with pomp and glory.

ಶ್ರೀ ಮಹಾಲಿಂಗೇಶ್ವರ ಸ್ವಾಮೀ ದೇವಸ್ಥಾನವು ಹೆಜಮಾಡಿ ಗ್ರಾಮ ಉಡುಪಿ ತಾಲ್ಲೂಕಿನಲ್ಲಿದೆ. ಇದೊಂದು ಸಾವಿರ ವರುಷಗಳ ಪುರಾತನ ದೇವಾಲಯ. ದೇವಸ್ಥಾನದ ಒಳಾಂಗಣದ ಉಲ್ಲೇಖವು ಇದನ್ನು ಕರಾಸುರನೆಂಬ ಶಿವಭಕ್ತನು ಪ್ರತಿಷ್ಠಾಪಿಸಿದನೆಂದು ತಿಳಿಸುತ್ತದೆ. ಇಲ್ಲಿ ಶಿವನ ಲಿಂಗ ಮೂರ್ತಿ ಮಾತ್ರವಿದ್ದು ನಂದಿ, ಗಣಪತಿ ವಿಗ್ರಹಗಳಿಲ್ಲದ ಕಾರಣ ಇದನ್ನು ಕಾಶೀಸಮಾನ ಎಂದು ಹೇಳುವ ಪ್ರತೀತಿ ಉಂಟು. ಇದು ಶ್ರೀ ಮಧ್ವಾಚಾರ್ಯರ ಮೂಲ ಸಂಸ್ಥಾನ ಶ್ರೀ ಪುತ್ತಿಗೆ ಮಠದ ಸಂಪ್ರದಾಯಕ್ಕೆ ಸೇರಿದ ದೇವಾಲಯವಾಗಿದೆ. ಇಲ್ಲಿ ಪ್ರತೀ ದ್ವಾದಶೀ ಪ್ರದೋಷ ಪೂಜೆ, ಕಾರ್ತೀಕ ದೀಪೋತ್ಸವ ಹಾಗೂ ಏಳು ದಿನಗಳ ಕಾಲ ವಾರ್ಷಿಕೋತ್ಸವಗಳನ್ನು ಅನ್ನ ಸಂತರ್ಪಣೆಗಳೊಂದಿಗೆ ಆಚರಿಸಲಾಗುತ್ತದೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register