Sri Bhagandeshwara Temple - Madikeri - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Bhagandeshwara Temple – Madikeri

About Temple

Sri Bhagandeshwara temple is at Bhagamandala in Kodagu district of Karnataka. The temple is famous pilgrimage centre due to the confluence of Cauvery, Kannike and the mythical Sujyoti rivers. The temple has been constructed in Kerala style of architecture. Idols of Sri Bhagandeshwara, Sri Subrahmanya, Sri Maha Vishnu and Sri Ganapati have been consecrated in this temple.

This temple is administered by Muzrai Department of Government of Karnataka.

ಭಗಂಡೇಶ್ವರ ದೇವಾಲಯವು ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿದೆ. ಈ ದೇವಾಲಯವು ಪ್ರಮುಖ ಯಾತ್ರಾ ಸ್ಥಳವಾಗಿದ್ದು, ಕಾವೇರಿ, ಕನ್ನಿಕೆ ಮತ್ತು ಗುಪ್ತಗಾಮಿನಿಯಾದ ಸುಜ್ಯೋತಿ ನದಿಗಳ ಸಂಗಮದಿಂದಾಗಿ ಪ್ರಸಿದ್ದಿ ಪಡೆದಿದೆ. ದೇವಸ್ಥಾನವು ಕೇರಳ ಶೈಲಿಯ ವಾಸ್ತುಶಿಲ್ಪ ಹೊಂದಿದೆ.ಇಲ್ಲಿ ಶ್ರೀ ಭಗಂಡೇಶ್ವರ, ಶ್ರೀ ಸುಬ್ರಹ್ಮಣ್ಯ ಮತ್ತು ಶ್ರೀ ಮಹಾವಿಷ್ಣು ದೇಗುಲಗಳಿವೆ. ಶ್ರೀ ಮಹಾಗಣಪತಿ ಸನ್ನಿಧಿಯು ದೇಗುಲದ ಹೊರ ಅಂಗಣದಲ್ಲಿದೆ.

ಈ ದೇವಸ್ಥಾನವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ.

You don't have permission to register