Sri Raghavendra Mission Matha - Indiranagar, Bangalore - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Raghavendra Mission Matha – Indiranagar, Bangalore

About Temple

Sri Raghavendra Mission Matha-Indiranagar, Bangalore

Sri Raghavendra Mission Matha at Indiranagar, Bangalore has been an oasis for devotees and followers of Sri Raghavendra Swamy since 1975. Sri Raghavendra Swamy Brindavan was established with Moola Mrittika (the holy soil), brought from Mantralaya. Devotees receive the benevolence of Sri Raghavendra Swamy here. Sri Matha was established by Sri Dattatreya Ramarao Parvatikar, a great master player of Veena and famed for inventing Dattatreya Veena.
Sri Matha is adjacent to the Vivekananda Metro station (Namma Metro).

ಶ್ರೀ ರಾಘವೇಂದ್ರ ಸ್ವಾಮಿಗಳವರ ಮಿಶನ್ ಮಠವು ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಾದ ಇಂದಿರಾನಗರದಲ್ಲಿದ್ದು, ಸುಮಾರು 1975ರಿಂದ ಭಕ್ತರ ಮನೋಭೀಷ್ಟೆಗಳನ್ನು ನೆರೆವೇರಿಸುತ್ತಾ ಬಂದಿದೆ. ಇಲ್ಲಿನ ಬೃಂದಾವನವನ್ನು ಮಂತ್ರಾಲಯದ ಮೂಲಮೃತ್ತಿಕಾ ಬೃಂದಾವನದಿಂದ ತಂದ ಮೃತ್ತಿಕೆಯೊಂದಿಗೆ ಪ್ರತಿಷ್ಠೆ ಮಾಡಲಾಗಿದೆ. ಶ್ರೀ ದತ್ತಾತ್ರೇಯ ರಾಮರಾವ್ ಪರ್ವತೀಕರ್ ಎಂಬ ವೀಣಾ ವಿದ್ವಾಂಸರು ಶ್ರೀ ಮಠದ ಆರಂಭಕ್ಕೆ ಒತ್ತಾಸೆಯಾಗಿ ನಿಂತ ಫಲವಾಗಿ, ಇದೊಂದು ದೊಡ್ಡ ಧಾರ್ಮಿಕ ಸಂಸ್ಥೆಯಾಗಿ ಹೊರಹೊಮ್ಮಿದೆ. ಶ್ರೀ ಮಠವು ಇಂದಿರಾನಗರದ ವಿವೇಕಾನಂದ ಮೆಟ್ರೋ ರೈಲುನಿಲ್ದಾಣದ ಬದಿಯಲ್ಲಿಯೇ ಇದೆ.

Sri Dattatreya Ramarao Parvatikar / ಶ್ರೀ ದತ್ತಾತ್ರೇಯ ರಾಮರಾವ್ ಪರ್ವತೀಕರ್ [1916-1990]

Dattatreya Rama Rao Parvatikar was a Hindu saint and sanyasi in India.

Dattatreya Parvatikar lived in the premises of Badrinath Temple of The Himalayas. He was fondly called veena baaba by his spiritual followers. He was born as the second son of Professor Rama Rao Parvatikar and Vatsala Bai on 1916 at Guledgudda, near Badami.

In 1975, Dattatreya Parvatikar founded the Shri Raghavendra Mission in Bangalore.

In his memory, a music concert is held every year at Gayan Samaj Bangalore.

ಶ್ರೀ ದತ್ತಾತ್ರೇಯ ರಾಮರಾವ್ ಪರ್ವತೀಕರ್ ಅವರು ಸಂತರು ಹಾಗು ಹಿಮಾಲಯದ ಪರ್ವತದಲ್ಲಿ ಸನ್ಯಾಸಿಗಳಾಗಿದ್ದವರು. ಶ್ರೀ ಪರ್ವತೀಕರ್ ಅವರು ಪ್ರೊ. ರಾಮರಾವ್ ಪರ್ವತೀಕರ್ ಹಾಗು ವತ್ಸಲಾಬಾಯಿ ದಂಪತಿಗಳ ಎರಡನೆಯ ಮಗನಾಗಿ ಕರ್ನಾಟಕರಾಜ್ಯದ ಬಾದಾಮಿಯಲ್ಲಿರುವ ಗುಳೇದಗುಡ್ಡ ಗ್ರಾಮದಲ್ಲಿ ಜನಿಸಿದರು.

1975ರಲ್ಲಿ ಶ್ರೀ ಪರ್ವತೀಕರ್ ಅವರು ಬೆಂಗಳೂರಿನ ಇಂದಿರಾನಗರದ ಶ್ರೀ ರಾಘವೇಂದ್ರ ಮಿಶನ್ ಮಠವನ್ನು ಸ್ಥಾಪಿಸಿದರು.

ಶ್ರೀ ದತ್ತಾತ್ರೇಯ ರಾಮರಾವ್ ಪರ್ವತೀಕರ್ ಅವರ ಸವಿನೆನಪಿನಲ್ಲಿ, ಬೆಂಗಳೂರಿನ ಗಾಯನ ಸಮಾಜದಲ್ಲಿ ವರ್ಷಂಪ್ರತಿ ಸಂಗೀತ ಕಾರ್ಯಕ್ರಮವನ್ನೇರ್ಪಡಿಸಲಾಗುತ್ತದೆ.

Sri Raghavendra Swamy Aradhana Sevas / ಶ್ರೀ ರಾಘವೇಂದ್ರಸ್ವಾಮಿ ಆರಾಧನಾ ವಿಶೇಷ ಸೇವೆಗಳು

Flower Decoration Seva (For One Day) / ಪುಷ್ಪಾಲಂಕಾರ ಸೇವೆ (ಒಂದು ದಿನಕ್ಕೆ) Rs.1000

You can now book Flower Decoration Svea (For One day Only) in the Sri Matha Online.

ನೀವೀಗ ಹೂವಿನ ಅಲಂಕಾರ ಸೇವೆಯನ್ನು ಶ್ರೀ ಮಠದಲ್ಲಿ ಆನ್‌ಲೈನ್ ಮುಖಾಂತರ ಬುಕ್ ಮಾಡಬಹುದಾಗಿದೆ.

 

 

You don't have permission to register