Sri Shanmukha Temple - RR Nagar - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt

Sri Shanmukha Temple – RR Nagar

About Temple

Sri Shanmukha temple situated in Rajarajeshwari Nagar, Bangalore. It was Lord Shanmukha’s own will to choose the barren Hillock in Rajarajeshwari Nagar as his abode and he inspired his holiness Sri Sri Sri Bharathi Theertha Mahaswamiji of Sri Sharada Peetham, Sringeri, to appoint Dr. R. Arunachalam as His contractor to build Shrungagiri Sri Shanmukha Temple on the hillock.

ಬೆಂಗಳೂರು ಮಹಾನಗರದ ರಾಜರಾಜೇಶ್ವರಿ ನಗರದಲ್ಲಿರುವ ಶ್ರೀ ಷಣ್ಮುಖ ಸ್ವಾಮಿ ದೇವಸ್ಥಾನವು ಒಂದು ಸುಂದರ ಯಾತ್ರಾಸ್ಥಳವಾಗಿ ಅಭಿವೃದ್ಧಿಯಾಗಿದೆ. ಶೃಂಗೇರಿ ಶಾರದಾಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಭಾರತಿತೀರ್ಥ ಮಹಾಸ್ವಾಮೀಜಿ ಅವರಿಗೆ ಸ್ವತಃ ಷಣ್ಮುಖನೆ ಇಲ್ಲಿನ ಚಿಕ್ಕ ಗುಡ್ಡವೊಂದರ ಮೇಲೆ ನೆಲೆಸುವ ಇಚ್ಛೆ ವ್ಯಕ್ತಪಡಿಸಿದ್ದುದರ ಪರಿಣಾಮವಾಗಿ ಈ ಸುಂದರ ದೇವಾಲಯವು ನಿರ್ಮಾಣವಾಗಿದೆಯೆಂದು ಹೇಳಲಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ಬಡಾವಣೆಯಲ್ಲಿರುವ ಶೃಂಗಗಿರಿ ಬೆಟ್ಟದ ಮೇಲೆ ಸುಬ್ರಹ್ಮಣ್ಯನು ಷಣ್ಮುಖ ಸ್ವಾಮಿಯಾಗಿ ನೆಲೆಸಿದ್ದಾನೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register