Sri Sripadaraja Mutt - Jigani - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Sripadaraja Mutt – Jigani

About Temple

Sri Sripadaraja Mutt at Jagani in Bengaluru, Karnataka, is a branch of Sri Sripadaraja Mutt in Mulbagal. It is about 39 km from Kempegowda Bus-Station and Sangolli Rayanna Railway Station. Distance from Shivajinagar BMTC Bus-Stand to Sripadaraja Mutt in Jigani is about 30 km. The Mutt is behind the Post Office, near the main bus-stop in Jigani Village, Anekal taluk in Bangalore Rural District- 560105

The presiding deities at Sri Sripadaraja Mutt are Sri Gopinatha Devaru, Sri Mukyaprana Devaru, Sri Seshadevaru, Sri Ganapati. In addition, one Mrittika Brindavana of Sri Raghavendra Tirtharu has also been installed in this Mutt. Learned priests perform the daily pujas to the deities. Special pujas and Sevas are performed on all major festivals, including Aradhanas.

ಜಿಗಣಿಯಲ್ಲಿರುವ ಶ್ರೀ ಶ್ರೀಪಾದರಾಜ ಮಠವು ಆನೇಕಲ್ ತಾಲೂಕಿನ ಮುಳಬಾಗಿಲಿನಲ್ಲಿರುವ ಶ್ರೀ ಶ್ರೀಪಾದರಾಜ ಮಠದ ಶಾಖೆಯಾಗಿದೆ. ಜಿಗಣಿಯ ಶ್ರೀ ಶ್ರೀಪಾದರಾಜ ಮಠವು ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಗಳಿಂದ ಸುಮಾರು 39 ಕಿ.ಮೀ. ದೂರದಲ್ಲಿದೆ. ಬೆಂಗಳೂರಿನ ಶಿವಾಜಿನಗರ ಮೆಟ್ರೋ ಬಸ್ ನಿಲ್ದಾಣದಿಂದ ಜಿಗಣಿ ಶ್ರೀಮಠವು ಸುಮಾರು 30 ಕಿ.ಮೀ. ದೂರದಲ್ಲಿದೆ.

ಶ್ರೀ ಶ್ರೀಪಾದರಾಜ ಮಠವು ಜಿಗಣಿ ಎಂಬ ಗ್ರಾಮದಲ್ಲಿರುವ ಅಂಚೆ ಕಛೇರಿಯ ಹಿಂಭಾಗದಲ್ಲಿರುವ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿದೆ. ಶ್ರೀ ಮಠವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿದೆ. ಶ್ರೀ ಮಠದಲ್ಲಿ ಶ್ರೀ ಗೋಪಿನಾಥ ದೇವರು, ಶ್ರೀ ಮುಖ್ಯಪ್ರಾಣ ದೇವರು, ಶ್ರೀ ಶೇಷದೇವರು ಮತ್ತು ಶ್ರೀ ಗಣಪತಿ ಪ್ರತಿಮೆಗಳನ್ನು ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನವನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀ ಮಠದ ದೈನಂದಿನ ಪೂಜಾ ಕಾರ್ಯಗಳನ್ನು ಪರಿಣಿತ ಅರ್ಚಕರು ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀ ಮಠದಲ್ಲಿ ಎಲ್ಲ ಪ್ರಮುಖ ಹಬ್ಬ-ಹರಿದಿನಗಳು ಹಾಗೂ ಆರಾಧನಾ ಮಹೋತ್ಸವಗಳನ್ನು ಶಾಸ್ತ್ರೋಕ್ತ ರೀತಿಯಲ್ಲಿ ಆಚರಿಸಲಾಗುತ್ತದೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register