Sri Vaidyanatheshwara Swamy Temple - T.Narsipur - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Vaidyanatheshwara Swamy Temple – T.Narsipur

About Temple

ಪುಣ್ಯಭೂಮಿ ಭಾರತದಲ್ಲಿ ಪುರಾತನವೂ, ಪುರಾಣೋಕ್ತವೂ, ಪವಿತ್ರವೂ ಆದ ಕ್ಷೇತ್ರ ತೀರ್ಥಗಳಿಗೆ ಕೊರತೆಯಿಲ್ಲವಷ್ಟೇ. ಅಂತಹವುಗಳಲ್ಲಿ ಐತಿಹಾಸಿಕವಾಗಿಯೂ ಪ್ರಾಮುಖ್ಯತೆಯನ್ನು ಪಡೆದ ಸ್ಥಳಗಳ ಸಂಖ್ಯೆಯೂ ಗಣನೀಯವಾಗಿದೆ. ಆ ಪೈಕಿ ಕರ್ನಾಟಕದ ಮೇರೆಯೊಳಗಿನ ಪ್ರಾಚೀನತನವೂ ಐತಿಹ್ಯ ಪೂರ್ಣವೂ ಆದ ಪಟ್ಟಣಗಳ ಸಮೂಹದಲ್ಲಿ ಅಗ್ರ ಪಂಕ್ತಿಗೆ ಸೇರಿದ ಊರು ತಲಕಾಡು. ತಲಕಾಡಿನ ಪ್ರಾಚೀನತೆಯೂ ಇತಿಹಾಸ ಕಾಲವನ್ನೂ ಮೀರಿ ಪೌರಾಣಿಕ ನೆಲೆಯನ್ನು ಪಡೆದಿದೆ. ಸ್ಕಾಂದ ಪುರಾಣವು ತಲಕಾಡಿನ ಬಗ್ಗೆ ತನ್ನದೇ ಕಥೆಯನ್ನು ಹೇಳುತ್ತದೆ. ಅದರ ದಾಖಲಿತ ಚರಿತೆಯು ಕ್ರಿ.ಶ. 4ನೇಯ ಶತಮಾನದ, 2ನೇ ಪಾದದ ಗಂಗ ವಂಶದ ರಾಜರ ರಾಜ್ಯಭಾರದಿಂದ ಆರಂಭವಾಗಿ ಇಂದಿನವರೆಗೆ ಹರಿದು ಬಂದಿದೆ. ಪವಿತ್ರವಾದ ತಲಕಾಡು ಕ್ಷೇತ್ರದಲ್ಲಿ ಪಂಚಲಿಂಗ ಸ್ವರೂಪಿಯಾಗಿ ಈಶ್ವರನು ನೆಲಸಿದ್ದಾನೆ. ತಲಕಾಡು ದಕ್ಷಿಣಕಾಶಿ ಎಂಬ ಹೆಸರುವಾಸಿಯಾಗಿದೆ.

Talakad(also known as Talakadu) (Kannada: ತಲಕಾಡು) is a town on the left bank of the Kaveri river at a spot where the river makes a sharp bend. It is 45 km from Mysore and 140 km from Bangalore in Karnataka, India. A historic site, Talakad once had over 30 temples that today are buried in sand. Now it is a scenic and spiritual pilgrimage center. Here the eastward flowing Kaveri river changes course and seems magnificently vast as here the sand on its banks spreads over a wide area

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register