Sri Vidurashwatha Narayana Swamy Temple - Vidurashwatha - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt

Sri Vidurashwatha Narayana Swamy Temple – Vidurashwatha

About Temple

ಶ್ರೀ ವಿದುರಾಶ್ವತ್ಥ ದೇವಾಲಯವು ಕರ್ನಾಟಕದ ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನಲ್ಲಿರುವ, ಉತ್ತರ ಪಿನಾಕಿನಿ ಎಂಬ ನದಿಯ ದಂಡೆಯ ಮೇಲಿದೆ. ಈ ದೇವಾಲಯವು ಕರ್ನಾಟಕ ಹಾಗೂ ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಖ್ಯಾತಿ ಪಡೆದಿದ್ದು ಇಡೀಯ ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆದಿದೆ. ಈ ಕ್ಷೇತ್ರವು ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಎಂಬ ಹೆಸರು ಪಡೆದಿದೆ. ತನ್ನ ಪ್ರಕೃತಿ ಸೌಂದರ್ಯ, ಸುತ್ತಲೂ ಬೆಳೆದಿರುವ ಬೃಹತ್ ಮರಗಳು ಹಾಗೂ ತಂಪನೆಯ ವಾತಾವರಣದಿಂದಾಗಿಯೂ ಪ್ರವಾಸಿಗರ ಮೆಚ್ಚಿನ ತಾಣವಾಗಿದೆ.

Sri Vidhurashwattha Narayana temple is in Gauribidanur taluk of Kolar district in Karnataka. It is situated on the banks of Uttara Pinakini River. Sri Vidurashwatthanarayana temple is a union of Lord Vishnu, Lord Brahma and Lord Maheshwara. As this holy place is on the borders of Karnataka and Andhra Pradesh, a large number of people throng the temple from across South India. Sri Vidhurashwatthanarayana temple is also popular for nature’s glory, picturesque sceneries, gigantic trees and a cool and pleasant weather.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register