ಶ್ರೀ ಗುರು ತಿಪ್ಪೇರುದ್ರಸ್ವಾಮಿ / Sri Guru Thipperudraswamy Temple - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

ಶ್ರೀ ಗುರು ತಿಪ್ಪೇರುದ್ರಸ್ವಾಮಿ / Sri Guru Thipperudraswamy Temple

About Temple

Sri Guru Thipperudraswamy Temple is situated in Nayakanahatti village of Challakere taluk, Chitradurga district, Karnataka. It is about 22 km from Challakere, about 35 km from Chitradurga and about 224 km away from Bangalore. The main deity of the temple is Sri Guru Thipperudraswamy. This temple was built in a 15th or 16th century. Sri Guru Thipperudraswamy was a Hindu spiritual guru and also a social reformer. This temple is managed by Muzrai Department of Government of Karnataka.

ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸನ್ನಿಧಿಯು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಎಂಬ ಗ್ರಾಮದಲ್ಲಿದೆ. ಇದು ಚಳ್ಳಕೆರೆಯಿಂದ 22 ಕಿ.ಮೀ., ಚಿತ್ರದುರ್ಗದಿಂದ 36 ಕಿ.ಮೀ. ಹಾಗೂ ಬೆಂಗಳೊರಿನಿಂದ 224 ಕಿ.ಮೀ. ದೂರದಲ್ಲಿದೆ. ಇಲ್ಲಿನ ಮುಖ್ಯ ದೇವರೆಂದರೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ. ಈ ದೇವಾಲಯವನ್ನು 15ನೇ ಅಥವಾ 16ನೇ ಶತಮಾನದಲ್ಲಿ ಕಟ್ಟಿರಬಹುದು ಎನ್ನಲಾಗಿದೆ. ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರು ಹಿಂದೂ ಆಧ್ಯಾತ್ಮಿಕ ಗುರು ಮತ್ತು ಸಮಾಜ ಸುಧಾರಕರು. ಈ ಸನ್ನಿಧಿಯು ಕರ್ನಾಟಕ ಸರ್ಕಾರದ ಮುಜುರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ.

You don't have permission to register