Sri Kalaseshwara Temple Kalasa - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Kalaseshwara Temple Kalasa

About Temple

Sri Kalaseshwara temple in Kalasa of Chikkamagaluru situated on the banks of River Bhadra is a picturesque Hindu temple about 310 km from Bengaluru the capital city of Karnataka.
Origin of Sri Kalaseshwara temple goes back to the times of Lord Shiva wedding Parvati, the daughter of Himavath, the mountain god. This finds a mention in the Skanada Purana.

ಶ್ರೀ ಕಳಸೇಶ್ವರ ದೇವಾಲಯವು ಭದ್ರಾನದಿಯ ದಂಡೆಯಲ್ಲಿ ಚಿಕ್ಕಮಗಳೂರಿನ ಕಳಸ ಗ್ರಾಮದಲ್ಲಿ, ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು 310ಕಿಮೀ ದೂರದಲ್ಲಿದೆ. ಈ ದೇವಾಲಯದ ಇತಿಹಾಸವು ಶಿವ-ಪಾರ್ವತಿಯರ ಪರಿಣಯದ ಕಾಲಕ್ಕೆ ಸಂಬಂಧಿಸಿದೆ. ಸ್ಕಾಂದಪುರಾಣದಲ್ಲಿ ಇದರ ಉಲ್ಲೇಖವಿದೆ.

Ekadashavara Rudrabhishekha:

ಕಳಸೇಶ್ವರ ದೇವಾಲಯದಲ್ಲಿ ಏಕಾದಶವಾರ ರುದ್ರಾಭಿಷೇಕ ಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ.

You may book Ekadashavara Rudrabhisheka Puje Online with PurePrayer in Sri Kalaseshwara Temple in Kalasa.

Lord Shiva in the form of Linga is anointed by chanting Namaka and Chamaka hymns eleven times.

ಕಲಸೇಶ್ವರ ಸ್ವಾಮಿಗೆ ನಮಕ-ಚಮಕ ಸಹಿತ ಹನ್ನೊಂದು ಬಾರಿ ರುದ್ರಾಭಿಷೇಕವನ್ನು ನೆರವೇರಿಸಲಾಗುವುದು.

You don't have permission to register