Sri Ranganatha Swamy Temple - Tirumale Magadi - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Ranganatha Swamy Temple – Tirumale Magadi

About Temple

Sri Ranganatha Swamy Temple -Tirumale:

Sri Ranganatha Swamy temple situated in the hillock of Tirumale of Magadi town is a very ancient temple dedicated to Lord Ranganatha a form of Lord Vishnu in the supine position. This ancient temple is believed to be an installation by Sage Mandavya Rishi.
Tirumale Ranganatha Swamy temple is about 60 km from the capital city of Bengaluru in Karnataka state and about 42 km from Tumakuru. Several thousand devotees throng in the temple for Darshan on the day of Vaikuntha even before the day-break.

ಮಾಗಡಿಯಲ್ಲಿರುವ ತಿರುಮಲೆ ಶ್ರೀ ರಂಗನಾಥಸ್ವಾಮಿ ದೇವಾಲಯವು ಒಂದು ಪುರಾತನ ಶ್ರೀ ವೈಷ್ಣವ ಕ್ಷೇತ್ರವಾಗಿದೆ. ಶ್ರೀಮನ್ನಾರಾಯಣನ ಅವತಾರವಾದ ಶ್ರೀರಂಗನಾಥನ ವಿಗ್ರಹವು ಇಲ್ಲಿ ಒಂದು ವಿಶಿಷ್ಟ ಭಂಗಿಯಲ್ಲಿರುವುದು ಎಲ್ಲ ಭಗವದ್ಭಕ್ತರ ಗಮನ ಸೆಳೆಯುತ್ತಿದೆ. ಇದೊಂದು ಶ್ರೀಮಾಂಡವ್ಯಋಷಿಗಳ ಸ್ಥಾಪಿತವಾದ ಕ್ಷೇತ್ರವೆಂದು ಭಾವಿಸಲಾಗುತ್ತದೆ.
ತಿರುಮಲೆ ರಂಗನಾಥಸ್ವಾಮಿ ದೇವಸ್ಥಾನ ಸಮೂಹವು ಬೆಂಗಳೂರುನಗರದಿಂದ ಸುಮಾರು 60 ಕಿಮೀ ಅಂತರದಲ್ಲಿದೆ ಮತ್ತು ತುಮಕೂರುನಗರದಿಂದ ಸುಮಾರು 42 ಕಿಮೀ ಅಂತರದಲ್ಲಿದೆ. ವೈಕುಂಠ ಏಕಾದಶೀದಿನದಂದು ಹತ್ತಾರು ಸಾವಿರದಷ್ಟು ಭಗವದ್ಭಕ್ತರು ಸ್ವಾಮಿಯ ದರ್ಶನಕ್ಕಾಗಿ ಇಲ್ಲಿ ಬಂದು ಸೇರುತ್ತಾರೆ.

ಪಂಚಾಮೃತ ಅಭಿಷೇಕ (ಮೂಲದೇವರಿಗೆ) / Panchamrita Abhisheka (Main Deity):

ಮಾಗಡಿಯಲ್ಲಿರುವ ತಿರುಮಲೆ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಪಂಚಾಮೃತ ಅಭಿಷೇಕಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ.

ದೇವರಿಗೆ ಪಂಚ ದ್ರವ್ಯಗಳಾದ ಕ್ಷೀರ, ದಧಿ, ಘೃತ, ಮಧು, ಸಕ್ಕರೆ ಹಾಗೂ ಹಣ್ಣುಗಳಿಂದ ಅಭಿಷೇಕವನ್ನು ಮಾಡಲಾಗುತ್ತದೆ. ಪ್ರತೀ ಶನಿವಾರ ಹಾಗು ವಿಶೇಷ ದಿವಸಗಳಲ್ಲಿ ನೆರವೇರಿಸಲಾಗುತ್ತದೆ.

You may book Panchamrit Abhisheka Seva Online with PurePrayer in Sri Magadi Ranganatha Swamy Temple – Tirumale.

Anointment of the deity with milk, curds, honey, ghee, sugar and fruits is known as Panchamrita Abhisheka. Performed on every Saturday and Special days in Sri Ranganatha Swamy Temple.

ಬೆಣ್ಣೆ ಅಲಂಕಾರ ಬೆಳೆಯೋರಂಗ / Benne Alankara – Beleyo Ranga

ಮಾಗಡಿಯಲ್ಲಿರುವ ತಿರುಮಲೆ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ  ಬೆಳೆಯೋ ರಂಗನಿಗೆ ಬೆಣ್ಣೆ ಅಲಂಕಾರಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ.

ದೇವರಿಗೆ ಅಲಂಕರಿಸಿ ಅರ್ಪಿಸಿದ ಬೆಣ್ಣೆಯ ಸ್ವಲ್ಪಭಾಗವನ್ನು ಪ್ರಸಾದವಾಗಿ ನೀಡಲಾಗುತ್ತದೆ. ಬೆಣ್ಣೆಯನ್ನು ಸೇವಾಕರ್ತರು ಒದಗಿಸುವುದು. Portion of butter smeared on the deity will be given as Prasada. Butter to be provided by Sevakarta.

You may book Benne Alankara Seva Online with PurePrayer to Beleyo Ranga (ಬೆಳೆಯೋರಂಗ) in Sri Magadi Ranganatha Swamy Temple – Tirumale.

You don't have permission to register