Shree Sankashtahara Ganapathi Devastana - Book online Pujas, Homam, Sevas, Purohits, Astro services| Pure Prayer
Top
Image Alt

Shree Sankashtahara Ganapathi Devastana

About Temple

“Sankastahara Ganapathi Temple” is located in Hemavati Nagar at Hassan.The presiding deity of this temple is Lord “Sri Ganapathi”. The temple also houses various god and goddess in its yard. Idols of Lord Sri Satyanarayana Swamy, Lord Sri Panchamuki Anjaneya, Lord Sri Amrutheshwara, Goddess Sri Durga Parameshwari and Navagraha are all consecrated in the temple premises. ”Annual Festival”, “Ganesha Chaturthi” and “Shivarathri” are celebrated with Pomp and Gaiety.

ಸಂಕಷ್ಟಹರ ಗಣಪತಿ ದೇವಸ್ಥಾನವು ಕರ್ನಾಟಕ ರಾಜ್ಯದ, ಹಾಸನ ಜಿಲ್ಲೆಯ ಹೇಮಾವತಿ ನಗರ, ಮೊದಲನೇ ಹಂತದಲ್ಲಿದೆ. ದೇವಸ್ಥಾನದ ಪ್ರಧಾನ ದೇವರು ಗಣಪತಿ. ಈ ದೇವಾಲಯದಲ್ಲಿ ಪ್ರಧಾನ ದೇವರನ್ನು ಹೊರತು ಪಡಿಸಿ ಶ್ರೀ ಅಮೃತೇಶ್ವರ, ಶ್ರೀ ಸತ್ಯನಾರಾಯಣ ಸ್ವಾಮಿ, ಪಂಚಮುಖಿ ಆಂಜನೇಯ, ದುರ್ಗಾ ಪರಮೇಶ್ವರಿ ,ನವಗ್ರಹಗಳು ಮತ್ತು ಸುಬ್ರಮಣ್ಯ ಸ್ವಾಮಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.ಈ ದೇವಸ್ಥಾನದಲ್ಲಿ ವಾರ್ಷಿಕೋತ್ಸವ, ಗಣೇಶ ಚತುರ್ಥಿ ಹಾಗು ಶಿವರಾತ್ರಿ ನಾಲ್ಕು ಜಾವದ ಪೂಜೆಗಳು ಭಜನೆ ಅತಿ ವಿಜೃಂಭಣೆಯಿಂದ ನಡೆಯುತ್ತದೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register