ಶ್ರೀ ಪ್ರಸನ್ನ ವೆಂಕಟರಮಣ ದೇವಸ್ಥಾನ - ಚಿಕ್ಕ ತಿರುಪತಿ / Shri Prasanna Venkataramana Temple - Chikka Tirupathi - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt

ಶ್ರೀ ಪ್ರಸನ್ನ ವೆಂಕಟರಮಣ ದೇವಸ್ಥಾನ – ಚಿಕ್ಕ ತಿರುಪತಿ / Shri Prasanna Venkataramana Temple – Chikka Tirupathi

About Temple

ಚಿಕ್ಕ ತಿರುಪತಿ (ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನ) ಬೆಂಗಳೂರು ಸಮೀಪದ ಕೋಲಾರ ಜಿಲ್ಲೆಯ, ಮಾಲೂರು ತಾಲೂಕಿನ ಚಿಕ್ಕ ತಿರುಪತಿಯಲ್ಲಿದೆ. ಇದೊಂದು ಹಿಂದೂ ದೇವಾಲಯಾಗಿದ್ದು , ಇಲ್ಲಿ ವಿಷ್ಣುವನ್ನು ವೆಂಕಟೇಶ್ವರ ಎಂದು ಹಾಗೂ ಲಕ್ಷ್ಮಿಯನ್ನು ಅಲಮೇಲುಮಂಗೈ ಎಂದು ಆರಾಧಿಸುತ್ತಾರೆ.

Chikka Tirupati or Sri Prasanna Venkateshwara Swamy temple is dedicated to Hindu god Vishnu located in Chikka Tirupathi, Malur Taluk, Kolar district in the outskirts of Bengaluru. Here Vishnu is worshiped as Venkateshwara and Lakshmi as Alamelumangai.

You don't have permission to register