ಯಲಹಂಕ ಗೇಟ್ ಆಂಜನೇಯಸ್ವಾಮಿ ದೇವಾಲಯ / Sri Anjaneya Swamy Temple - Yelahanka Gate - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt

ಯಲಹಂಕ ಗೇಟ್ ಆಂಜನೇಯಸ್ವಾಮಿ ದೇವಾಲಯ / Sri Anjaneya Swamy Temple – Yelahanka Gate

About Temple

Yelahanka gate Sri Anjaneya Swamy temple ಯಲಹಂಕ ಬಾಗಿಲು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ

Yelahanka gate Sri Anjaneya Swamy temple is located in Yelahankagate, Mysore Bank Circle, Bangalore Karnataka. The main deity of this holy shrine is ‘Udbhava moorty Sri Anjaneya Swamy’. This ancient temple with a rich history dates back to over 400 years. In the spiritual complex one can have the blessings of Sri LakshmiNarayana Swamy, Goddess Lakshmi Devi, Sri Sindhoora Anjaneya Swamy, Lord Garuda along with Amruta kalash, Sri Devi, Bhoo Devi, and Chaturbuja Lakshmi Utsava moorties. The car festival/Rathotsava function is celebrated for 10days with great glory. The temple administration belongs to the Religious Charitable Department (Muzrai Department).

Distance from the Namma Metro station:

Yelahanka gate Sri Anjaneya Swamy temple of Avenue Road in Bengaluru is within five minutes of walking distance (1.0 km) from the nearest Namma Metro station of Sir M. Visveshwaraya Stn.

ಯಲಹಂಕ ಬಾಗಿಲು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನವು, ಕರ್ನಾಟಕ ರಾಜ್ಯದ ಬೆಂಗಳೂರು ನಗರದ ಯಲಹಂಕ ಗೇಟ್, ಮೈಸೂರು ಬ್ಯಾಂಕ್ ವೃತ್ತದಲ್ಲಿದೆ. ದೇವಾಲಯದ ಪ್ರಮುಖ ದೇವರು ‘ಉದ್ಭವ ಮೂರ್ತಿ ಶ್ರೀ ಆಂಜನೇಯ ಸ್ವಾಮಿ’. ಈ ದೇವಾಲಯಕ್ಕೆ 400 ವರ್ಷಗಳ ಇತಿಹಾಸವಿದೆ. ದೇವಾಲಯದ ಆವರಣದಲ್ಲಿ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ, ಲಕ್ಷ್ಮೀ ದೇವಿ ಸನ್ನಿಧಿ, ಸಿಂಧೂರ ಆಂಜನೇಯ ಸ್ವಾಮಿ, ಅಮೃತ ಕಳಶವಿರುವ ಗರುಡ ದೇವರು, ಶ್ರೀ ದೇವಿ, ಭೂ ದೇವಿ ಮತ್ತು ಚತುರ್ಭಜಲಕ್ಷ್ಮೀಯ ಉತ್ಸವ ಮೂರ್ತಿಗಳನ್ನು ಕಾಣಬಹುದಾಗಿದೆ. ಈ ದೇವಾಲಯದಲ್ಲಿ ನಡೆಯುವ ರಥೋತ್ಸವವು 10 ದಿನಗಳ ಕಾಲ ಬಹುವಿಜೃಂಭಣೆಯಿಂದ ನಡೆಯುತ್ತದೆ. ಪ್ರಸ್ತುತ ದೇವಾಲಯದ ಆಡಳಿತವನ್ನು ಧಾರ್ಮಿಕ ದತ್ತಿ ಇಲಾಖೆಯು ನೋಡಿಕೊಳ್ಳುತ್ತಿದೆ.

ಹತ್ತಿರದ ನಮ್ಮ ಮೆಟ್ರೋ ರೈಲು ನಿಲ್ದಾಣ:

ಯಲಹಂಕ ಬಾಗಿಲು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನವು ಸರ್ ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣದಿಂದ ಕೇವಲ ಒಂದು (1.0 km) ಕಿಮೀ ಅಂತರದಲ್ಲಿದೆ.

 

You don't have permission to register