Sri Anjaneya Temple - Doddamavalli - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Anjaneya Temple – Doddamavalli

About Temple

Sri Anjaneya temple is located in Doddamavalli, Bengaluru. The idol is believed to be a Udbhava murthi (self- manifest). This temple is about 100 years old. Sri Hanumad Jayanti Mahotsav is celebrated with great glory. The Management of the temple is looked after by Sri Pejawar Matha, Udupi.

ಶ್ರೀ ಆಂಜನೇಯಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರಿನ ದೊಡ್ಡಮಾವಳ್ಳಿ ಬಡಾವಣೆಯಲ್ಲಿದೆ. ಈ ದೇವಾಲಯದ ಪ್ರಧಾನ ದೇವತೆ ಉದ್ಭವ ಶ್ರೀ ಆಂಜನೇಯಸ್ವಾಮಿ ಎಂದು ಹೇಳಲಾಗುತ್ತದೆ. ಈ ದೇವಾಲಯವು ಸುಮಾರು ನೂರು ವರ್ಷಕ್ಕೂ ಹಳೆಯದು ಎಂದು ಹೇಳಲಾಗುತ್ತದೆ. ಪ್ರಸ್ತುತ ದೇವಾಲಯದ ಆಡಳಿತವನ್ನು ಉಡುಪಿಯ ಅಷ್ಟ ಮಠಗಳಲ್ಲೊಂದಾದ ಶ್ರೀ ಪೇಜಾವರ ಮಠವು ನೋಡಿಕೊಳ್ಳುತ್ತಿದೆ. ಇಲ್ಲಿ ಹನುಮಂತ ಜಯಂತಿ ಉತ್ಸವವು ಬಹು ವಿಜೃಂಭಣೆಯಿಂದ ನಡೆಯುತ್ತದೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register