ಶ್ರೀ ಗವಿ ಗಂಗಾಧರೇಶ್ವರ ಸ್ವಾಮಿ ದೇವಾಲಯ - gavipura / Sri Gavi Gangadhareshwara Temple - Gavipura - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

ಶ್ರೀ ಗವಿ ಗಂಗಾಧರೇಶ್ವರ ಸ್ವಾಮಿ ದೇವಾಲಯ – gavipura / Sri Gavi Gangadhareshwara Temple – Gavipura

About Temple

Sri Gavi Gangadhareshwara Temple | Cave Temple Bangalore

Sri Gavi Gangadhareshwara Temple, which is also known as Gavipuram Cave Temple, is located in Hanumantha Nagar, Bengaluru in Karnataka. The temple is famous for the mysterious stone discs in the forecourt and the exact planning allowing the sun to shine on the shrine at a particular time of the year. Sri Gavi Gangadhareshwara Temple, which is also known as Cave temple and dedicated to Lord Shiva, is one of the oldest temples in Bengaluru.

ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನ ಅಥವಾ ಗವಿಪುರಂ ಗುಹಾಂತರ ದೇವಾಲಯವು ಬೆಂಗಳೂರಿನ ಹನುಮಂತ ನಗರದಲ್ಲಿದೆ. ಶಿವನಿಗೆ ಮೀಸಲಾಗಿರುವ ಈ ದೇವಾಲಯವು ಬೆಂಗಳೂರಿನ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ.

ಈ ದೇವಾಲಯವು ತನ್ನ ಅಂಗಳದಲ್ಲಿರುವ ಅತ್ಯದ್ಭುತವಾದ ಕಲ್ಲಿನ ಚಕ್ರಗಳಿಗೆ ಮತ್ತು ಡಮರು, ತ್ರಿಶೂಲ ಹಾಗು ಒಳಾಂಗಣದ ಮೇಲಿರುವ ಎರಡು ಚಾಮರಗಳನ್ನು ಪ್ರತಿನಿಧಿಸುವ ನಾಲ್ಕು ಏಕಶಿಲಾ ಕಂಬಗಳಿಗಾಗಿ ಪ್ರಸಿದ್ಧವಾಗಿದೆ.

Distance from the Namma Metro station:

Gavi Gangadhara Temple of Gavipuram is within ten minutes (2 km) of walking distance from the nearest Namma Metro station of National College.

ಹತ್ತಿರದ ನಮ್ಮ ಮೆಟ್ರೋ ರೈಲು ನಿಲ್ದಾಣ:

ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನವು ನಾಷನಲ್ ಕಾಲೇಜು ಮೆಟ್ರೋ ನಿಲ್ದಾಣದಿಂದ ಕೇವಲ ಎರಡು ಕಿ ಮೀ (2 km) ಅಂತರದಲ್ಲಿದೆ.

ಅಲಂಕಾರ ಸೇವಾ / Alankara seva:

ಶ್ರೀ ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಅಲಂಕಾರ ಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ.

You may book Alankara Seva Online with PurePrayer in Sri Gavi Gangadhareshwara Temple of Gavipuram in Bengaluru.

You don't have permission to register