ಶ್ರೀ ಗವಿ ಗಂಗಾಧರೇಶ್ವರ ಸ್ವಾಮಿ ದೇವಾಲಯ – gavipura / Sri Gavi Gangadhareshwara Temple – Gavipura
About Temple
Sri Gavi Gangadhareshwara Temple, which is also known as Gavipuram Cave Temple, is located in Hanumantha Nagar, Bengaluru in Karnataka. The temple is famous for the mysterious stone discs in the forecourt and the exact planning allowing the sun to shine on the shrine at a particular time of the year. Sri Gavi Gangadhareshwara Temple, which is also known as Cave temple and dedicated to Lord Shiva, is one of the oldest temples in Bengaluru.
ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನ ಅಥವಾ ಗವಿಪುರಂ ಗುಹಾಂತರ ದೇವಾಲಯವು ಬೆಂಗಳೂರಿನ ಹನುಮಂತ ನಗರದಲ್ಲಿದೆ. ಶಿವನಿಗೆ ಮೀಸಲಾಗಿರುವ ಈ ದೇವಾಲಯವು ಬೆಂಗಳೂರಿನ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ.
ಈ ದೇವಾಲಯವು ತನ್ನ ಅಂಗಳದಲ್ಲಿರುವ ಅತ್ಯದ್ಭುತವಾದ ಕಲ್ಲಿನ ಚಕ್ರಗಳಿಗೆ ಮತ್ತು ಡಮರು, ತ್ರಿಶೂಲ ಹಾಗು ಒಳಾಂಗಣದ ಮೇಲಿರುವ ಎರಡು ಚಾಮರಗಳನ್ನು ಪ್ರತಿನಿಧಿಸುವ ನಾಲ್ಕು ಏಕಶಿಲಾ ಕಂಬಗಳಿಗಾಗಿ ಪ್ರಸಿದ್ಧವಾಗಿದೆ.