Sri Ghati Subrahmanyaswamy Temple, S S Ghati - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt

Sri Ghati Subrahmanyaswamy Temple, S S Ghati

About Temple

Sri Ghati Subramanyaswamy Temple

Sri Ghati Subramanyaswamy Temple is around 15 Kms from Doddaballapur town in Karnataka State. This temple is in Bangalore-Guntakal Road. The main deity of the temple is Ghati Sri Subramanyaswamy. In this temple, 7 headed serpent idol facing east and Sri Lakshmi Narasimha idol facing west can be seen. Bronze idols of Sri Subramanya with Sri Valli and Sri Devasena, Sri Sakshi Ganapathi can also be seen along with silver idols inside the sanctum having bronze doors. Lot of devotees visit this temple during fair and festival season.

Sri Ghati Subramanyaswamy Temple is administered by Muzrai Department of Government of Karnataka.

ಶ್ರೀ ಘಾಟಿ ಸುಬ್ರಮಣ್ಯ ದೇವಸ್ಥಾನವು, ಕರ್ನಾಟಕ ರಾಜ್ಯದ ದೊಡ್ಡಬಳ್ಳಾಪುರದಿಂದ 15 ಕಿ.ಮೀ ದೂರದಲ್ಲಿದೆ. ಇದು ಬೆಂಗಳೂರು-ಗುಂತಕಲ್ಲು ರಸ್ತೆಯಲ್ಲಿದೆ. ದೇವಾಲಯದ ಪ್ರಧಾನ ದೇವರು ‘ಘಾಟಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ’. ದೇವಾಲಯದಲ್ಲಿ ಪೂರ್ವಕ್ಕೆ ಮುಖಮಾಡಿರುವ 7 ಹೆಡೆ ಸರ್ಪ ಮತ್ತು ಪಶ್ಚಿಮವಾಗಿ ಲಕ್ಷ್ಮೀನರಸಿಂಹನ ವಿಗ್ರಹ, ಕಂಚಿನ ಸುಬ್ರಹ್ಮಣ್ಯ ಉತ್ಸವ ಮೂರ್ತಿಯೊಂದಿಗೆ ಶ್ರೀವಲ್ಲಿ ಮತ್ತು ಶ್ರೀ ದೇವಸೇನಾ ಮೂರ್ತಿಗಳನ್ನು, ಶ್ರೀ ಸಾಕ್ಷಿ ಗಣಪತಿ, ಹಾಗು ಕರ್ನಾಟಕ ಘೋರ್ಪಡೆಯ ವಂಶಸ್ಥರು ಕೊಟ್ಟಿರುವ ಬೆಳ್ಳಿಯ ವಿಗ್ರಹವು ಕಂಚಿನ ದ್ವಾರಗಳಿರುವ ಗರ್ಭಗುಡಿಯಲ್ಲಿ ನೋಡಬಹುದಾಗಿದೆ. ಜಾತ್ರೆಗಳಲ್ಲಿ ಮತ್ತು ಹಬ್ಬಗಳಲ್ಲಿ ಹೇರಳವಾಗಿ ಭಕ್ತಾದಿಗಳ ಆಗಮನವಿರುತ್ತದೆ. ಪ್ರಸ್ತುತ ದೇವಾಲಯದ ಧಾರ್ಮಿಕ ಹಾಗು ಅಭಿವೃದ್ಹಿ ಕಾರ್ಯಗಳನ್ನು ‘ಧಾರ್ಮಿಕ ದತ್ತಿ ಇಲಾಖೆ’ಯು ನೋಡಿಕೊಳ್ಳುತ್ತಿದೆ.

ಶ್ರೀ ಘಾಟಿ ಸುಬ್ರಮಣ್ಯ ದೇವಸ್ಥಾನವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ.

ಏಕವಾರ ರುದ್ರಾಭಿಷೇಕ / Yekavaara Rudrabhisheka:

ಶ್ರೀ ಘಾಟಿ ಸುಬ್ರಮಣ್ಯ ದೇವಸ್ಥಾನದಲ್ಲಿ ಏಕವಾರ ರುದ್ರಾಭಿಷೇಕ ಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ.

You may book Yekavara Rudrabhisheka Seva Online with PurePrayer in Sri Ghati Subramanya Temple in Doddaballapur.

You don't have permission to register