Sri Kumaraswamy Temple - Hanumanthanagar - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Kumaraswamy Temple – Hanumanthanagar

About Temple

Sri Kumara Swamy Temple – Hanumanthanagar | ಶ್ರೀ ಕುಮಾರಸ್ವಾಮಿ ದೇವಾಲಯ ಹನುಮಂತನಗರ

Sri Kumara Swamy Temple – Hanumanthanagar is located on a small hillock called Naraharirayara Gudda in Hanumanthanagar, near Basavanagudi in Bengaluru, Karnataka. This temple is dedicated to Lord Kumara Swamy also known as Lord Subrahmanya. The temple houses other deities like Lord Shiva, Lord Ganesha and Goddess Parvathi. Sri Panchamuki Ganesha and Sri Udbhava Adishesha Swamy Sannidhi are also in the temple complex.

Sri Kumara Swamy temple Hanumanthanagar temple is administered by Muzurai Department of Government of Karnataka.

ಶ್ರೀ ಕುಮಾರಸ್ವಾಮಿ ದೇವಾಲಯವು ಕರ್ನಾಟಕದ ಬೆಂಗಳೂರಿನ ಹನುಮಂತನಗರದಲ್ಲಿ ನರಹರಿರಾಯರ ಗುಡ್ಡದ ಮೇಲಿದೆ. ಈ ದೇವಾಲಯದ ಆರಾಧ್ಯ ದೇವರು ಶ್ರೀ ಕುಮಾರಸ್ವಾಮಿ ಅಥವಾ ಶ್ರೀ ಸುಬ್ರಹ್ಮಣ್ಯಸ್ವಾಮಿ. ಇಲ್ಲಿ ಶಿವ, ಗಣೇಶ ಹಾಗೂ ಪಾರ್ವತಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀ ಪಂಚಮುಖಿ ಗಣಪತಿ ಹಾಗೂ ಶ್ರೀ ಉದ್ಭವ ಆದಿಶೇಷಸ್ವಾಮಿ ಸನ್ನಿಧಿಯನ್ನು ಇಲ್ಲಿ ಕಾಣಬಹುದು.

ಈ ದೇವಾಲಯ ಸಮುಚ್ಚಯವು, ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ.

Panchamukhi Ganapati Sannidhi:

You may book Kadubina Hara Seva Online with PurePrayer in Sri Panchamukhi Ganapati Sannidhi of Sri Kuamara Swamy Temple – Hanumanthanagar.

ಶ್ರೀ ಕುಮಾರಸ್ವಾಮಿ ದೇವಾಲಯದ ಪಂಚಮುಖಿ ಗಣಪತಿ ಸನ್ನಿಧಿಯಲ್ಲಿ  ಕಡುಬಿನಹಾರಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ

Sri Kumara Swamy Sannidhi:

You may book Vibhooti Gandha Abhisheka Seva Online with PurePrayer in Sri Kumara Swamy Sannidhi of Sri Kuamara Swamy Temple – Hanumanthanagar.

ಶ್ರೀ ಕುಮಾರಸ್ವಾಮಿ ದೇವಾಲಯದ ಕುಮಾರಸ್ವಾಮಿ ಸನ್ನಿಧಿಯಲ್ಲಿ ವಿಭೂತಿ ಗಂಧ ಅಭಿಷೇಕಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ.

Udbhava Adishesha Sannidhi:

You may book Sahasranaama Seva Online with PurePrayer in Sri Panchamukhi Ganapati Sannidhi of Sri Kuamara Swamy Temple – Hanumanthanagar.

ಶ್ರೀ ಕುಮಾರಸ್ವಾಮಿ ದೇವಾಲಯದ ಉದ್ಭವ ಆದಿಶೇಷ ಸನ್ನಿಧಿಯಲ್ಲಿ ಸಹಸ್ರನಾಮ ಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ

You don't have permission to register