Sri Kumaraswamy Temple - Hanumanthanagar - Book online Pujas, Homam, Sevas, Purohits, Astro services| Pure Prayer
Top
Image Alt

Sri Kumaraswamy Temple – Hanumanthanagar

About Temple

Sri Kumara Swamy temple Hanumanthanagar | ಶ್ರೀ ಕುಮಾರಸ್ವಾಮಿ ದೇವಾಲಯ ಹನುಮಂತನಗರ

Sri Kumara Swamy temple is located on a small hillock called Naraharirayara Gudda in Hanumanthanagar, near Basavanagudi in Bengaluru, Karnataka. This temple is dedicated to Lord Kumara Swamy also known as Lord Subrahmanya. The temple houses other deities like Lord Shiva, Lord Ganesha and Goddess Parvathi. Sri Panchamuki Ganesha and Sri Udbhava Adishesha Swamy Sannidhi are also in the temple complex.

The temple is administered by Muzurai Department of Government of Karnataka.

ಶ್ರೀ ಕುಮಾರಸ್ವಾಮಿ ದೇವಾಲಯವು ಕರ್ನಾಟಕದ ಬೆಂಗಳೂರಿನ ಹನುಮಂತನಗರದಲ್ಲಿ ನರಹರಿರಾಯರ ಗುಡ್ಡದ ಮೇಲಿದೆ. ಈ ದೇವಾಲಯದ ಆರಾಧ್ಯ ದೇವರು ಶ್ರೀ ಕುಮಾರಸ್ವಾಮಿ ಅಥವಾ ಶ್ರೀ ಸುಬ್ರಹ್ಮಣ್ಯಸ್ವಾಮಿ. ಇಲ್ಲಿ ಶಿವ, ಗಣೇಶ ಹಾಗೂ ಪಾರ್ವತಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀ ಪಂಚಮುಖಿ ಗಣಪತಿ ಹಾಗೂ ಶ್ರೀ ಉದ್ಭವ ಆದಿಶೇಷಸ್ವಾಮಿ ಸನ್ನಿಧಿಯನ್ನು ಇಲ್ಲಿ ಕಾಣಬಹುದು.

ಈ ದೇವಾಲಯ ಸಮುಚ್ಚಯವು, ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ.

 

You don't have permission to register