ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನ - ಮಲ್ಲೇಶ್ವರಂ / Sri Lakshmi Narasimha Swamy Temple - Malleshwaram - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt

ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನ – ಮಲ್ಲೇಶ್ವರಂ / Sri Lakshmi Narasimha Swamy Temple – Malleshwaram

About Temple

Sri Lakshmi Narasimha Swamy Temple is located in Malleshwaram, Bengaluru, Karnataka.

Distance from the Namma Metro station:

Sri Lakshmi Narasimha temple in Malleswaram is within five minutes of walking distance from the nearest Namma Metro station of Mantri Square.

Main deity of the temple

Main deity of the temple is Lord Sri Lakshmi Narasimha Swamy. At the temple premises, stone idols of Sri Anjaneya, Sri Sudarshana, Sri Narasimha, Sri Andal, Sri Ramanujacharya and Sri Vedantha Deshikar are consecrated. Devotees gather here in good numbers during festivals like Uyyalotsav, Sarva Vaahanotsav, Pavithrotsav and Rajata Rathostsav.

This temple is monitored by Muzrai Deparment of Karnataka.

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನವು ಕರ್ನಾಟಕ ರಾಜ್ಯದ, ಬೆಂಗಳೂರಿನ ಮಲ್ಲೇಶ್ವರಂನಲ್ಲಿದೆ.

ಹತ್ತಿರದ ನಮ್ಮ ಮೆಟ್ರೋ ರೈಲು ನಿಲ್ದಾಣ:

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯವು ಮಂತ್ರಿ ಸ್ಕ್ವೇರ್ ಮೆಟ್ರೋ ನಿಲ್ದಾಣದಿಂದ ಕೇವಲ ಎರಡು ಕಿಮೀ ಅಂತರದಲ್ಲಿದೆ.

ದೇವಾಲಯದ ಪ್ರಮುಖ ದೇವತೆ ಶ್ರೀ ಲಕ್ಷ್ಮೀನರಸಿಂಹಸ್ವಾಮಿ. ಈ ದೇವಾಲಯದ ಆವರಣದಲ್ಲಿ ಪರಿವಾರ ದೇವತೆಗಳಾದ ಶ್ರೀ ಆಂಜನೇಯ, ಶ್ರೀ ಸುದರ್ಶನ, ಶ್ರೀ ನಾರಸಿಂಹ , ಶ್ರೀ ಆಂಡಾಳ್, ನಮ್ಮಾಳ್ವಾರ್, ತಿರುಮಂಗೈ ಆಳ್ವಾರ್, ಶ್ರೀ ರಾಮಾನುಜಾಚಾರ್ಯ ಮತ್ತು ಶ್ರೀ ವೇದಾಂತ ದೇಶಿಕರ ಶಿಲಾಮೂರ್ತಿಯನ್ನು ಸ್ಥಾಪಿಸಲಾಗಿದೆ. ಈ ದೇವಾಲಯದಲ್ಲಿ ಉಯ್ಯಾಲೋತ್ಸವ , ಭಾದ್ರಪದ ಮಾಸದಲ್ಲಿ ಸರ್ವವಾಹನೋತ್ಸವ, ಕಾರ್ತೀಕ ಮಾಸದಲ್ಲಿ ಪವಿತ್ರೋತ್ಸವ ಹಾಗೂ ಮಾಘಮಾಸದ ಬಹುಳ ಸಪ್ತಮಿಯಂದು ರಜತ ರಥೋತ್ಸವವನ್ನು ನಡೆಸಲಾಗುತ್ತದೆ. ಆ ಸಮಯದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ.

ಪ್ರಸ್ತುತ ದೇವಾಲಯದ ಆಡಳಿತವನ್ನು ಧಾರ್ಮಿಕ ದತ್ತಿ ಇಲಾಖೆಯು ನೋಡಿಕೊಳ್ಳುತ್ತಿದೆ.

You don't have permission to register