ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ - ಕೃಷ್ಣರಾಜೇಂದ್ರ ರಸ್ತೆ / Sri Prasanna Venkataramana Swamy Temple - KR Road - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt

ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ – ಕೃಷ್ಣರಾಜೇಂದ್ರ ರಸ್ತೆ / Sri Prasanna Venkataramana Swamy Temple – KR Road

About Temple

Kote Sri Prasanna Venkataramana Temple – KR Road, Bangalore

Kote Sri Prasanna Venkataramana Temple is located in Sri Krishna Rajendra Road (KR Road), Bangalore.

The Temple was constructed during 15th century in Dravidian and Vijayanagar style by the Wodeyar of Mysore, Sri Chikkadevaraja Wodeyar, then ruler. The main deity of the divine shrine, Sri Prasanna Venkataramana Swamy was wonderfully carved in Saligrama Shile (Saligrama Stone) and consecrated in sanctum sanctorum. One can have the darshan of Sri Padmavathi, Sri Anjaneya Swamy and Alwar Sannidi in the temple complex. Brahmarathotsava and Navratri Utsav has its own speciality and celebrated with grandeur.

This Temple is administered by Muzrai Department of Government of Karnataka.

Distance from the nearest Namma Metro Station:

Kote Sri Prasanna Venkataramana Temple is within five minutes of walking distance from Krishna Rajendra Metro Station.

ಕೋಟೆ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನವು ಕರ್ನಾಟಕ ರಾಜ್ಯದ, ಬೆಂಗಳೂರಿನ ಶ್ರೀ ಕೃಷ್ಣರಾಜೇಂದ್ರ ರಸ್ತೆ  (ಕೆ.ಆರ್. ರಸ್ತೆ) ಯಲ್ಲಿದೆ.

ಕೋಟೆ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನವನ್ನು 15 ನೇ ಶತಮಾನದಲ್ಲಿ ಆಗಿನ ಮೈಸೂರು ರಾಜ್ಯದ ಅರಸರಾದ ಶ್ರೀ ಚಿಕ್ಕದೇವರಾಜ ಒಡೆಯರ್ ರವರು, ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ಮೂರ್ತಿಯನ್ನು ಸುಮಾರು ನಾಲ್ಕು ಅಡಿ ಎತ್ತರದ ಸಾಲಿಗ್ರಾಮ ಶಿಲೆಯಿಂದ ನಿರ್ಮಿಸಿ ಈ ದೇವಾಲಯದಲ್ಲಿ ಸ್ಥಾಪಿಸಿರುತ್ತಾರೆ. ದೇವಾಲಯದ ಆವರಣದಲ್ಲಿ ಪರಿವಾರ ದೇವತೆಗಳಾದ ಪದ್ಮಾವತಿ ಅಮ್ಮನವರ ಸನ್ನಿಧಿ, ಶ್ರೀ ಆಂಜನೇಯ ಸ್ವಾಮಿ ಸನ್ನಿಧಿ ಹಾಗು ಆಳ್ವಾರ್ ಸನ್ನಿಧಿಯನ್ನು ಕಾಣಬಹುದಾಗಿದೆ. ದೇವಸ್ಥಾನದಲ್ಲಿ ನಡೆಯುವ ನವರಾತ್ರಿ ಉತ್ಸವ ಹಾಗು ಬ್ರಹ್ಮ ರಥೋತ್ಸವ ಅತಿ ವಿಜೃಂಭಣೆಯಿಂದ ನಡೆಯುತ್ತದೆ.

ಕೋಟೆ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ.

ಹತ್ತಿರದ ನಮ್ಮ ಮೆಟ್ರೋ ರೈಲು ನಿಲ್ದಾಣ:

ಕೋಟೆ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನವು ಶ್ರೀ ಕೃಷ್ಣ ರಾಜೇಂದ್ರ ಮೆಟ್ರೋ ರೈಲು ನಿಲ್ದಾಣವು ಕೇವಲ ಒಂದು ಕಿಮೀ ಅಂತರದಲ್ಲಿದೆ.

ಸಹಸ್ರನಾಮಾರ್ಚನೆ / Sahasranamaarchane:

ಕೋಟೆ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಸಹಸ್ರನಾಮಾರ್ಚನೆಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ.

ಕೋಟೆ ವೆಂಕಟೇಶ್ವರ ಸ್ವಾಮಿಯ 1000 ಹೆಸರುಗಳನ್ನು ಜಪಿಸುವ ಮೂಲಕ ಅರ್ಚನೆ ನಡೆಸಲಾಗುತ್ತದೆ. ಶನಿವಾರ ಮತ್ತು ಭಾನುವಾರ ಹೊರತುಪಡಿಸಿ.

You may book Sahasranamaarchane Seva Online with PurePrayer to in Kote Sri Prasanna Venkataramana Temple – Sri Krishnarajendra Road.

Archane is performed by chanting 1000 names of Kote Venkateshwara Swmy Except Saturday and Sunday.

ಪಂಚಾಮೃತ ಅಭಿಷೇಕ / Panchamruta Abhisheka:

ಕೋಟೆ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ.

ದೇವರಿಗೆ ಪಂಚಮಂಗಳ ದ್ರವ್ಯಗಳಾದ ಹಾಲು, ಮೊಸರು, ಜೇನು ತುಪ್ಪ, ಸಕ್ಕರೆ.ಹಾಗೂ ಹಣ್ಣುಗಳಿಂದ ಅಭಿಷೇಕವನ್ನು ಮಾಡಲಾಗುತ್ತದೆ.

You may book Panchamrit Abhisheka Seva Online with PurePrayer to in Kote Sri Prasanna Venkataramana Temple – Sri Krishnarajendra Road.

Anointment of the deity with milk, curds, honey, ghee, sugar and fruits is known as Panchamrita Abhisheka.

 

 

You don't have permission to register