Sri Renuka Yellama Temple - Savadatti - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Renuka Yellama Temple – Savadatti

About Temple

Sri Renuka Yellamma Temple – Savadatti

Sri Renuka Yellamma Temple – Savadatti, also known as Renuka Temple, is a pilgrimage destination located about 5 km away from the town of Saundatti in Belgaum of Karnataka. It is situated on a hilltop known earlier as Siddhachal Parvat and now known as “Yellamma Gudda”, named after the temple. The deity in the temple is the goddess Yellamma or Ellama or Renuka, revered as a fertility goddess.

ಯಲ್ಲಮ್ಮ ದೇವಸ್ಥಾನ ಅಥವಾ ರೇಣುಕಾ ದೇವಸ್ಥಾನವು ಬೆಳಗಾವಿಯ ಸವದತ್ತಿಯಿಂದ 5 ಕಿ ಮೀ ದೂರದಲ್ಲಿರುವ ಒಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಈ ದೇವಸ್ಥಾನವು ಸಿದ್ದಾಚಲ ಪರ್ವತ ಎಂದು ಕರೆಯಲ್ಪಡುತ್ತಿದ್ದ ಹಾಗು ಎಲ್ಲಮ್ಮ ಗುಡ್ಡ ಎಂದು ಕರೆಯಲ್ಪಡುವ ಒಂದು ಗುಡ್ಡದ ಮೇಲಿದೆ. ದೇವಸ್ಥಾನದಲ್ಲಿ ಎಲ್ಲಮ್ಮ ಅಥವಾ ರೇಣುಕಾ ದೇವಿಯನ್ನು ಪೂಜಿಸಲಾಗುತ್ತದೆ. ಈ ದೇವಿಯನ್ನು ಭಕ್ತರು ಸಂತಾನ ದೇವತೆಯೆಂದೂ ಪೂಜಿಸುತ್ತಾರೆ.

ಪಂಚಾಮೃತ ಅಭಿಷೇಕ / Panchamruta Abhisheka:

ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ.

ದೇವರಿಗೆ ಪಂಚ ದ್ರವ್ಯಗಳಾದ ಕ್ಷೀರ, ದಧಿ, ಘತ, ಮಧು, “ಸಕ್ಕರೆ ಹಾಗೂ ಹಣ್ಣುಗಳಿಂದ ಅಭಿಷೇಕವನ್ನು ಮಾಡಲಾಗುತ್ತದೆ.

You may book Panchamrit Abhisheka Seva Online with PurePrayer to in Sri Renuka Yellamma Temple – Savadatti.

Anointment of the deity with milk, curds, honey, ghee, sugar and fruits is known as Panchamrita Abhisheka.

 

You don't have permission to register