ಶ್ರೀ ಋಷ್ಯಶೃಂಗೇಶ್ವರ ದೇವಾಲಯ -ಕಿಗ್ಗಾ / Sri Rushyashrungeshwara temple-Kigga - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt

ಶ್ರೀ ಋಷ್ಯಶೃಂಗೇಶ್ವರ ದೇವಾಲಯ -ಕಿಗ್ಗಾ / Sri Rushyashrungeshwara temple-Kigga

About Temple

ಶ್ರೀ ಋಷ್ಯಶೃಂಗೇಶ್ವರ ದೇವಾಲಯವು ಕರ್ನಾಟಕರಾಜ್ಯದ ಚಿಕ್ಕಮಗಳೂರುಜಿಲ್ಲೆಯ ಕಿಗ್ಗಾಗ್ರಾಮದಲ್ಲಿದೆ. ಈ ದೇವಾಲಯವು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಜಗದ್ಗುರು ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಶೃಂಗೇರಿ ಶಾರದಾಪೀಠದಿಂದ ಕೇವಲ ಒಂಭತ್ತು ಕಿಮೀ ದೂರದಲ್ಲಿದೆ. ಈ ಪ್ರಾಚೀನ ದೇವಾಲಯವು ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು 330ಕಿಮೀ ದೂರದಲ್ಲಿದೆ.
ಶ್ರೀ ಋಷ್ಯಶೃಂಗೇಶ್ವರ ದೇವಾಲಯವು ಕರ್ನಾಟಕ ರಾಜ್ಯಸರ್ಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೊಳಪಟ್ಟಿದೆ.

Sri Rushyashrungeshwara temple dedicated to Lord Shiva is located in Kigga village, about nine km (9km) from the famous Sringeri Sharadapeetham founded by the Advaita philosopher, Jagadguru Sri Shankaracharya in Karnataka state. This ancient temple is about 330km from the state capital of Bengaluru and about 95km from Chikkamagaluru.
Sri Rushyashrungeshwara temple is administered by Muzrai Department of Government of Karnataka.

You don't have permission to register