ಶ್ರೀ ಸೋಮನಾಥೇಶ್ವರ ದೇವಸ್ಥಾನ - ಹಲಸೂರು / Sri Someshwara Swamy Temple - Ulsoor - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

ಶ್ರೀ ಸೋಮನಾಥೇಶ್ವರ ದೇವಸ್ಥಾನ – ಹಲಸೂರು / Sri Someshwara Swamy Temple – Ulsoor

About Temple

Sri Halasuru Someshwara Temple is located in the suburb of Halasuru (also called Ulsoor) in Bengaluru, India. It is a temple with history dating back to the Chola period, dedicated to the Lord Shiva. Major additions or modifications were made during the late Vijayanagara Empire period under the rule of Hiriya Kempe Gowda II.
The main deity of the shrine is Sri Someshwara Swamy. There are separate sanctum Santorum’s for Dakshinabhimukha Sri Anjaneya Swamy, Sri Vidya Ganapathi, Srivalli, Sri Subramanya Swamy along with Devasene, Navagraha, Chandikeshwara, Lord Brahma, Goddess Saraswathi, Goddess Durga Devi and Nandi in the outer yard of the Sri Halasuru Someshwara Temple.

ರಾಜ್ಯದ ರಾಜಧಾನಿಯಲ್ಲಿರುವ ಹಲವು ಪುರಾತನ ಪ್ರಸಿದ್ಧ ದೇವಾಲಯಗಳ ಪೈಕಿ ಹಲಸೂರು (ಅಲಸೂರು) ಸೋಮೇಶ್ವರ ದೇವಾಲಯವೂ ಒಂದು. ಚೋಳರ ಕಾಲದ್ದೆಂದು ಹೇಳಲಾಗುವ ಈ ಶಿವದೇವಾಲಯವು, ನಂತರ ವಿಜಯನಗರಸಾಮ್ರಾಜ್ಯದ ಆಡಳಿತಕ್ಕೊಳಗಾಗಿದ್ದ ಕೆಂಪೇಗೌಡರ (ಎರಡನೇ ಕೆಂಪೇಗೌಡರು) ಕಾಲದಲ್ಲಿ ಮತ್ತೆ ಅಭಿವೃದ್ಧಿ ಕಂಡಿತೆಂದು ಹೇಳುತ್ತಾರೆ.
ಈ ದೇವಾಲಯದ ಪ್ರಮುಖ ದೇವರು ಶ್ರೀ ಸೋಮೇಶ್ವರ ಸ್ವಾಮಿ. ದೇವಾಲಯದ ಆವರಣದಲ್ಲಿ ಪರಿವಾರ ದೇವತೆಗಳಾದ ದಕ್ಷಿಣಾಭಿಮುಖ ಶ್ರೀ ಆಂಜನೇಯ ಸ್ವಾಮಿ, ಶ್ರೀ ವಿದ್ಯಾಗಣಪತಿ, ಶ್ರೀ ವಳ್ಳಿ, ದೇವಸೇನೆ ಸಮೇತ ಶ್ರೀ ಸುಬ್ರಹ್ಮಣ್ಯ ಸ್ವಾಮಿ, ನವಗ್ರಹ, ಚಂಡಿಕೇಶ್ವರ, ಬ್ರಹ್ಮ ದೇವರು, ಸರಸ್ವತಿ ದೇವಿ,ದುರ್ಗಾ ದೇವಿ ಹಾಗು ನಂದಿ ಮುಂತಾದ ದೇವತೆಗಳನ್ನು ಪ್ರತ್ಯೇಕ ಗುಡಿಗಳಲ್ಲಿ ಕಾಣಬಹುದಾಗಿದೆ.

You don't have permission to register