Sri Srikanteshwara Swamy Temple - Nanjangud - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt

Sri Srikanteshwara Swamy Temple – Nanjangud

About Temple

Sri Srikantheshwara Swamy temple, which is more popular as Sri Nanjundeshwara temple, is in Nanjangud in Mysuru district of Karnataka. It is an ancient pilgrimage centre, is at a distance of about 25 km from Mysuru. Sri Srikanteshwara Swamy temple is dedicated to Lord Shiva. Lord Shiva is also called as Nanjundeshwara and Vishkantha. Nanjunda means one who consumed poison. Referred to as Garalapuri in Puranas, Nanjangudu is said to have been sanctified by Sri Parashurama and sage Gauthama.

There are temples dedicated to Sage Gautama, Lord Ganapati, Lord Dattatreya, Sri Raghavendra Swami Mutt and Veerashaiva monasteries in Nanjanagud.

ಶ್ರೀ ನಂಜುಂಡೇಶ್ವರನೆಂದೇ ಹೆಚ್ಚು ಖ್ಯಾತಿ ಹೊಂದಿರುವ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲೊಂದಾಗಿದೆ. ಈ ದೇವಾಲಯವು ಮೈಸೂರಿನಿಂದ ಸುಮಾರು 25 ಕಿ.ಮೀ. ದೂರದಲ್ಲಿದ್ದು ಕಪಿಲಾ ನದಿಯ ದಡದಲ್ಲಿದೆ. ನಂಜನಗೂಡು ಶ್ರೀ ಪರಶುರಾಮ ಕ್ಷೇತ್ರವೆಂದೂ ಹೆಸರುಗಳಿಸಿದೆ.

ಈ ಕ್ಷೇತ್ರದಲ್ಲಿ ಗಣಪತಿ ಹಾಗೂ ದತ್ತಾತ್ರೇಯರ ದೇವಸ್ಥಾನಗಳು, ಗೌತಮ ಮಹರ್ಷಿಗಳ ದೇಗುಲ, ಶ್ರೀ ರಾಘವೇಂದ್ರರ ಹಾಗೂ ವೀರಶೈವ ಗುರುಗಳ ಮಠಗಳಿವೆ.

ಏಕವಾರ ರುದ್ರಾಭಿಷೇಕ / Yeka Vara Rudrabhisheka:

ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಏಕವಾರ ರುದ್ರಾಭಿಷೇಕಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ.

ನಮಕವನ್ನೂ ಚಮಕವನ್ನೂ ಒಂದು ಬಾರಿ ಪಾರಾಯಣ ಮಾಡುತ್ತ ಏಕವಾರ ರುದ್ರಾಭಿಷೇಕ ಮಾಡುವುದರಿಂದ ಪಾತಕಗಳೂ, ಉಪಪಾತಕಗಳೂ ನಾಶವಾಗಿ, ಆನಂದವನ್ನು ಅನುಭವಿಸುವರು ಎಂದು ಉಪನಿಷತ್ತುಗಳೂ, ಸ್ಮೃತಿಶಾಸ್ತ್ರಗಳೂ ಘೋಷಿಸಿವೆ. ಈ ಅಭಿಷೇಕದ ಸಂದರ್ಭದಲ್ಲಿ ಶಿವನ ಪ್ರೀತ್ಯರ್ಥವಾಗಿ ಪಂಚಾಮೃತದ ಜೊತೆಗೆ ಗಂಧೋದಕ, ಪುಷ್ಪೋದಕ, ಸುವರ್ಣೋದಕ, ರುದ್ರಾಕ್ಷೋದಕ, ಭಸ್ಮೋದಕ, ಬಿಲ್ವೋದಕ ದೂರ್ವೋದಕ ಹಾಗೂ ಎಳನೀರಿನ ಅಭಿಷೇಕವನ್ನು ನೆರವೇರಿಸಲಾಗುತ್ತದೆ. ಅಭಿಷೇಕದ ನಂತರ ಅಲಂಕಾರವನ್ನು ಮಾಡಿ ಅಷ್ಟೋತ್ತರಶತ ನಾಮಾವಲಿಗಳಿಂದ ವಿಶೇಷವಾಗಿ ಅರ್ಚನೆ ಮಾಡಲಾಗುತ್ತದೆ. ಧೂಪ-ದೀಪ-ನೈವೇದ್ಯ-ಮಹಾಮಂಗಳಾರತಿ-ಪ್ರದಕ್ಷಿಣೆ-ನಮಸ್ಕಾರಸೇವೆಗಳನ್ನು ನೆರವೇರಿಸಿ ಪೂಜೆಯನ್ನು ಸಮಾಪ್ತಿಗೊಳಿಸಲಾಗುತ್ತದೆ.

You may book Yekavara Rudrabhisheka Seva Online with PurePrayer to in Sri Srikanteshwara Swamy Temple – Nanjanagud.

Lord Shiva in the form of Shiva Lingam is anointed by chanting Namaka and Chamaka hymns. Anointment with Panchamruta, sandal paste-mixed water, Pushpodaka, Suvarnodaka, Rudrakshodaka, Bhasmodaka, Bilvodaka Bilva is Bengal Quince and Udaka is water), Durvodaka (Durva refers to fresh grass) and tender coconut water. After the Abhisheka, special worship and various offerings are submitted to the deity.

ಶಾಲ್ಯಾನ್ನ ಅಭಿಷೇಕ / Shalyanna Abhisheka:

ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಶಾಲ್ಯಾನ್ನ ಅಭಿಷೇಕಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ.

You may book Shalyanna Abhisheka Seva Online with PurePrayer to in Sri Srikanteshwara Swamy Temple – Nanjanagud.

You don't have permission to register